HomePage_Banner
HomePage_Banner
HomePage_Banner
HomePage_Banner

ಧ.ಗ್ರಾ.ಯೋಜನೆಯಿಂದ ಆರೋಗ್ಯ ರಕ್ಷಾ ಕಾರ್ಡ್ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ೨೦೨೧-೨೨ ನೇ ಸಾಲಿನ ವಿನೂತನ ಕಾರ್ಯಕ್ರಮ ಆರೋಗ್ಯ ರಕ್ಷಾ ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕಿನಲ್ಲಿ ಒಟ್ಟು ೩೭೬೫ ಕುಟುಂಬದ ಸದಸ್ಯರು ಆರೋಗ್ಯ ರಕ್ಷಾ ನೋಂದಾವಣೆ ಮಾಡಿದ್ದು ನೋಂದಾವಣೆ ಮಾಡಿದ ಸದಸ್ಯರುಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ವಿಭಾಗ-೨ ರ ನಿರ್ದೇಶಕ ಪ್ರವೀಣ್‌ಕುಮಾರ್ ಹಾಗೂ ಪುತ್ತೂರು ಯೋಜನಾಧಿಕಾರಿ ಆನಂದ ಕೆ. ರವರು ಸಾಂಕೇತಿಕವಾಗಿ ಕೆಮ್ಮಿಂಜೆ ವಲಯದ ಶ್ರೀದೇವಿ ಬಿ. ಸಂಘದ ಸದಸ್ಯರುಗಳಾದ ಸುಪ್ರಭಾ ಹಾಗೂ ವಿಶಾಲಾಕ್ಷಿಯವರಿಗೆ ಆರೋಗ್ಯ ರಕ್ಷಾ ಕಾರ್ಡ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಪುತ್ತೂರು ತಾಲೂಕಿನ ಹಣಕಾಸು ಪ್ರಭಂದಕ ಜನಾರ್ಧನಗೌಡ ಹಾಗೂ ಸಂಪೂರ್ಣ ಸುರಕ್ಷಾ ಸಹಾಯಕರಾದ ಸುಧಾಉದಯ ರೈ ಪುತ್ತೂರು ತಾಲೂಕಿನ ವಲಯ ಮೇಲ್ವೀಚಾರಕರು, ಕಛೇರಿ ಸಹಾಯಕ ಪ್ರಭಂದಕರು, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.