HomePage_Banner
HomePage_Banner
HomePage_Banner
HomePage_Banner

ವಿಟ್ಲ ಬಿಲ್ಲವ ಸಂಘ ಅದ್ಯಕ್ಷರಾಗಿ ಹರೀಶ್ ಸಿ ಹೆಚ್ ಆಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವಿಟ್ಲ: ಬಿಲ್ಲವ ಸಂಘ (ರಿ) ವಿಟ್ಲ ಇದರ ನೂತನ ಅದ್ಯಕ್ಷರಾಗಿ ಹರೀಶ್ ಸಿ ಹೆಚ್ ರವರನ್ನು ಆಯ್ಕೆ ಮಾಡಲಾಯಿತು. ವಿಟ್ಲ ಪೊನ್ನೊಟ್ಟು ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನ ದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರೀಯೆ ನಡೆಯಿತು.

ಗೌರವಾದ್ಯಕ್ಷರಾಗಿ ಪ್ರಕಾಶ್ ವಿಟ್ಲ ಆಯ್ಕೆಯಾದರು, ಉಪಾದ್ಯಕ್ಷರಾಗಿ ರಮೇಶ್ ಕುಮಾರ್ ಪಿ , ಕಾರ್ಯದರ್ಶಿಯಾಗಿ ಸಂಜೀವ ಪೂಜಾರಿ ಯಂ, ಜತೆ ಕಾರ್ಯದರ್ಶಿಯಾಗಿ ಪ್ರವೀಣ್ ಅಳಿಕೆ , ಕೋಶಾಧಿಕಾರಿಯಾಗಿ ಶ್ರೇಯಸ್ ಕೆ, ಸಂಘಟನಾ ಕಾರ್ಯದರ್ಶಿಯಾಗಿ ಶಶಿಧರ ತಾರಿಯಡ್ಕ ಹಾಗೂ ಜಯಪ್ರಕಾಶ್ ಪಾಣೆಮಜಲು, ಕ್ರೀಡಾ ಕಾರ್ಯದರ್ಶಿಯಾಗಿ ಪ್ರಶಾಂತ್ ಎನ್, ಗೌರವ ಸಲಹಾ ಸಮಿತಿಯಲ್ಲಿ ಬಾಬು ಕೆ.ವಿ. , ಸಂಜೀವ ಪೂಜಾರಿ ನಿಡ್ಯ, ಚಂದ್ರಹಾಸ ಸುವರ್ಣ, ಮಾದವ ಪೂಜಾರಿ, ಜಗದೀಶ್ ಪಾಣೆಮಜಲು, ಅಶೋಕ್ ಎನ್ ಎಸ್ ಡಿ, ಸುಂದರ ಪೂಜಾರಿ ವಿ, ದೇಜಪ್ಪ ಪೂಜಾರಿ ರವರನ್ನು ಆಯ್ಕೆ ಮಾಡಲಾಯಿತು. ಬಿಲ್ಲವ ಸಂಘದ ಅದ್ಯಕ್ಷ ಜಗದೀಶ್ ಪಾಣೆಮಜಲು ಅಧ್ಯಕ್ಷತೆ ವಹಿಸಿ , ಸ್ವಾಗತಿಸಿದರು, ಹರೀಶ ಕೆ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಜಯಂತ ಪಿ ವರದಿ ವಾಚಿಸಿ, ಲೆಕ್ಕಪತ್ರ ಮಂಡನೆ ಮಾಡಿದರು. ಸಂಜೀವ ಪೂಜಾರಿ ಯಂ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.