HomePage_Banner
HomePage_Banner
HomePage_Banner
HomePage_Banner

ಕಡಬದಲ್ಲಿ ಶ್ರೀ ಸಿದ್ಧಿ ಟೆಕ್ಸ್‌ಟೈಲ್ಸ್, ರೆಡಿಮೇಡ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಪುತ್ತೂರು : ಮದುವೆ ಸಂಭ್ರಮದ ವಿಶಿಷ್ಟ ಉಡುಪುಗಳ ಮಳಿಗೆ ಶ್ರೀ ಸಿದ್ಧಿ ಟೆಕ್ಸ್‌ಟೈಲ್ಸ್ ಮತ್ತು ರೆಡಿಮೇಡ್ ಕಡಬ ಪಂಜ ರಸ್ತೆಯ ಯೋಗಕ್ಷೇಮ ಕಾಂಪ್ಲೆಕ್ಸ್‌ನಲ್ಲಿ ಎ.೨೨ರಂದು ಶುಭಾರಂಭಗೊಂಡಿತ್ತು. ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅಶೀರ್ವಚನ ನೀಡಿದರು.

ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ.ವರ್ಗೀಸ್,ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ಹಿರಿಯ ಸಾಮಾಜಿಕ ಕಾರ್ಯಕರ್ತ ಸಯ್ಯದ್ ಮೀರಾ ಸಾಹೇಬ್, ಕಡಬ ಪೊಲೀಸ್ ಠಾಣೆ ಉಪನಿರೀಕ್ಷಕ ರುಕ್ಮ ನಾಯ್ಕ, ಕಡಬ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ತ್ರಿಮೂರ್ತಿ, ವೆಂಕಟ್ರಮಣ ರಾವ್ ಮಂಕುಡೆ, ಉದ್ಯಮಿಗಳಾದ ರವಿರಾಜ್ ಶೆಟ್ಟಿ ಕಡಬ, ರಾಧಾಕೃಷ್ಣ ಕೋಲ್ಪೆ, ಕಡಬ ಸಿ.ಎ. ಬ್ಯಾಂಕ್ ಅಧ್ಯಕ್ಷ ರಮೇಶ್ ಕಲ್ಪುರೆ, ಉದ್ಯಮಿಗಳಾದ ಸೀತಾರಾಮ ಗೌಡ ಹೊಸವಳಿಕೆ , ಮುತ್ತು ಕುಮಾರ್ ಕಡಬ, ಸತೀಶ್ ನಾಯ್ಕ್ ಕಡಬ , ಕಡಬ ಜೆಸಿಐ ಅಧ್ಯಕ್ಷ ತಿರುಮಲೇಶ್ ಭಟ್ ಹೊಸ್ಮಠ, ಪತ್ರಕರ್ತ ನಾಗರಾಜ್ ಎನ್.ಕೆ., ಕಡಬ ರೋಟರಿ ಕ್ಲಬ್ ಕುರಿಯನ್, ಕಡಬ ಲಯನ್ಸ್ ಕ್ಲಬ್ ಅಧ್ಯಕ್ಷ ತೋಮಸ್ ಕೆ.ಎಸ್. ಅತಿಥಿಗಳಾಗಿ ಭಾಗವಹಿಸಿದರು.

ಶುಭಾರಂಭದ ಪ್ರಯುಕ್ತ ಎಲ್ಲಾ ಉಡುಪುಗಳ ಮೇಲೆ ಶೇ.10 ರಿಯಾಯಿತಿ ಲಭ್ಯವಿದೆ. ವಿಶಾಲವಾದ ಹವಾನಿಯಂತ್ರಿತ ಮಳಿಗೆ, ವಿಧವಿಧದ ಮದುವೆ ಸೀರೆಗಳ ಸಂಗ್ರಹ, ಮಹಿಳೆಯರ ಮಕ್ಕಳ ಹಾಗೂ ಪುರುಷರ ವಿನೂತನ ಮಾದರಿಯ ಡ್ರೆಸ್ ಕಲೆಕ್ಷನ್ಸ್, ವಿಶಾಲವಾದ ಪಾರ್ಕಿಂಗ್ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.