HomePage_Banner
HomePage_Banner
HomePage_Banner
HomePage_Banner

ವಾರಂತ್ಯ ಕರ್ಫ್ಯೂ ಆಲಂಕಾರು, ಕುಂತೂರು, ರಾಮಕುಂಜ, ಕೊಯಿಲ ಅಂಗಡಿ ಮುಂಗಟ್ಟು ಬಂದ್, ವಾಹನ ಓಡಾಟ ವಿರಳ, ಸ್ತಬ್ಧಗೊಂಡ ಜನತೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಆಲಂಕಾರು: ಕೋವಿಡ್ ನ್ನು ಹತೋಟಿಗೆ ತರುವ ಉದ್ದೇಶದಿಂದ ಸರ್ಕಾರ ಕೈಗೊಂಡ ಕ್ರಮದಂತೆ ವಾರಂತ್ಯ ಕಪ್ಯೂ ೯ ಎ.24 ರಂದು ಶನಿವಾರ ಬೆಳಿಗ್ಗೆ 6:00 ರಿಂದ 10:00 ಗಂಟೆಯ ತನಕ ಅಗತ್ಯ ವಸ್ತುಗಳ ಅಂಗಡಿ ಮುಂಗಟ್ಟು,ಮೆಡಿಕಲ್ ಹಾಗು ಕ್ಲೀನಿಕ್ ಗಳು ತೆರಿದಿತ್ತು.ಅನಂತರ ಸ್ವಯಂ ಪ್ರೇರಿತರಾಗಿ ಅಗತ್ಯ ವಸ್ತಗಳ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದರು. ಬೆಳಿಗ್ಗಿನಿಂದಲೇ ಅಗತ್ಯ ವಸ್ತಗಳ ಅಂಗಡಿ ಮುಂಗಟ್ಟು ಗಳು ತೆರೆದಿತ್ತದರೂ ಗ್ರಾಹಕರು ಅತ್ಯಂತ ವಿರಳ ವಾಗಿ ಕಾಣುತ್ತಿದ್ದರು.ಕೆಲವು ಅಂಗಡಿ ಮಾಲಕರು ಅಂಗಡಿಯಿಂದ ಹೊರ ಬಂದು ರಸ್ತೆ ಬದಿಯಲ್ಲಿ ಬಂದು ನೋಡುತ್ತಿದ್ದರು. ಜನರ ಓಡಾಟ ಕೂಡ ಅತ್ಯಂತ ವಿರಳವಾಗಿತ್ತು. ಉಪ್ಪಿನಂಗಡಿ,ಕಡಬ,ಸುಬ್ರಹ್ಮಣ್ಯ ರಾಜ್ಯಹೆದ್ದಾರಿಯಾ ಬದಿಯಾದ ಆಲಂಕಾರು,ಕುಂತೂರು,ರಾಮಕುಂಜ,ಕೊಯಿಲದಲ್ಲೂ ವಾಹನ ಓಡಾಟ ಅತ್ಯಂತ ವಿರಳವಾಗಿದೆ. ವಾರಂತ್ಯ ಕಪ್ಯೂ ೯ ನಿಂದಾಗಿ ಜನರಿಗೆ ಕೋವಿಡ್ ನ ಜಾಗೃತಿ ಹಾಗು ಮಾಸ್ಕ್ ಧರಿಸುವಂತೆ ಜಾಗೃತಿಯಾಗಿದೆ.ಎಂದು ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.