HomePage_Banner
HomePage_Banner
HomePage_Banner
HomePage_Banner

ಕೊರೋನಾ ನಿಯಮಾವಳಿಯೊಂದಿಗೆ ಕ್ಯಾಂಪ್ಕೋ ಶಾಖೆಗಳಲ್ಲಿ ಅಡಿಕೆ ಖರೀದಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪ್ರತಿದಿನ ಗರಿಷ್ಠ 25 ಸದಸ್ಯರಿಂದ ತಲಾ ಒಂದು ಕ್ವಿಂಟಾಲ್ ಅಡಿಕೆ ಖರೀದಿ
ಕಾಳುಮೆಣಸು ಖರೀದಿ ಇಲ್ಲ
ಎಂದಿನಂತೆ ಕೊಕ್ಕೊ ಖರೀದಿ

ಪುತ್ತೂರು : ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಎರಡು ರಾಜ್ಯಗಳಾದ್ಯಂತ ತನ್ನ ಶಾಖೆಗಳಲ್ಲಿ ಸರಕುಗಳನ್ನು ಖರೀದಿಸಲಿದೆ. ಸರಕಾರದ ಕೊರೋನಾ ನಿಯಮಾವಳಿಯೊಂದಿಗೆ ಸಂಸ್ಥೆಯು ಕಾರ್ಯಾಚರಿಸಲಿದ್ದು ಮುಂದಿನ ಆದೇಶದವರೆಗೆ ಖರೀದಿಯ ಮೇಲೆ ಕೆಲವು ನಿಯಮಗಳು ಅನ್ವಯವಾಗಲಿದೆ ಎಂದು ಕ್ಯಾಂಪ್ಕೋ ತಿಳಿಸಿದೆ.

ಕ್ಯಾಂಪ್ಕೋ ಶಾಖೆಗಳಲ್ಲಿ ಖರೀದಿಯು ಸರದಿ ಪ್ರಕಾರ ನಡೆಯಲಿದ್ದು ಪ್ರತಿದಿನ ಗರಿಷ್ಠ ೨೫ ಸದಸ್ಯರಿಂದ ತಲಾ ಒಂದು ಕ್ವಿಂಟಾಲ್ ಅಡಿಕೆ ಮಾತ್ರ ಖರೀದಿಸಲಾಗುವುದು. ಸದಸ್ಯರು ತಮ್ಮ ವ್ಯಾಪ್ತಿಯ ಶಾಖೆಗಳಿಗೆ ಕರೆ ಮಾಡಿ ತಮ್ಮ ಸರದಿಯನ್ನು ನಿಗದಿಪಡಿಸಿಕೊಳ್ಳಬಹುದು. ಸಂಸ್ಥೆಯ ಯಾವುದೇ ಶಾಖೆಗಳಲ್ಲಿ ಕಾಳುಮೆಣಸು ಖರೀದಿ ನಡೆಯುವುದಿಲ್ಲ. ಎಲ್ಲಾ ಶಾಖೆಗಳಲ್ಲಿ ಕೊಕ್ಕೊ ಖರೀದಿ ನಡೆಯಲಿದೆ. ಸಂಸ್ಥೆಯ ಎಲ್ಲಾ ಸದಸ್ಯರು ಸಹಕರಿಸಬೇಕೆಂದು ಕ್ಯಾಂಪ್ಕೋ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.