HomePage_Banner
HomePage_Banner
HomePage_Banner
HomePage_Banner

ಆರ್‌ಎಸ್‌ಎಸ್ ಸೇವಾ ಭಾರತಿ ಪುತ್ತೂರಿನಿಂದ ರಕ್ತದಾನಕ್ಕೆ ಮನವಿ | ರಕ್ತದಾನ ಮಾಡಲಿಚ್ಚಿಸುವವರು ನೋಂದಾವಣೆಗೆ ಅವಕಾಶ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಡೆಂಗ್ಯು, ಕೋವಿಡ್ ಸೋಂಕು ಸೇರಿದಂತೆ ಸಾಂಕ್ರಾಮಿಕ ರೋಗದಿಂದಾಗಿ ರಕ್ತದ ಕೊರತೆ ಆಗದಂತೆ ಆರ್‌ಎಸ್‌ಎಸ್ ಸೇವಾ ಭಾರತಿ ಪುತ್ತೂರು ರಕ್ತದಾನದ ವಿಶೇಷ ಕಾಳಜಿ ವಹಿಸಿ ಯುವಜನತೆಗೆ ರಕ್ತದಾನ ಮಾಡಲು ಪ್ರೋತ್ಸಾಹ ನೀಡುತ್ತಿದೆ. ರಕ್ತದಾನಕ್ಕೆ ವಿಶೇಷ ಕಾಳಜಿ ನೀಡಿದ ಆರ್‌ಎಸ್‌ಎಸ್ ಸೇವಾ ಭಾರತಿ ಪುತ್ತೂರು ಕೋವಿಡ್ ವ್ಯಾಕ್ಸಿನ್ ತೆಗೆದು ಕೊಳ್ಳುವ ಮುಂದೆ ರಕ್ತದಾನ ಮಾಡುವಂತೆ ವಿನಂತಿಸಿದೆ. ಆಸಕ್ತರು ಜೀವದಾನದ ಅವಕಾಶವನ್ನು ಬಳಸಿಕೊಳ್ಳಲು ಸಂಪರ್ಕ ಸಂಖ್ಯೆ 9481757272ಗೆ ಕರೆ ಮಾಡುವಂತೆ ಅಥವಾ ಆರ್‌ಎಸ್‌ಎಸ್ ಸೇವಾ ಭಾರತಿ ಪುತ್ತೂರು ಬ್ಲಡ್ ಡೋನರ್‌ಗೆ ಲಿಂಕ್ ಬಳಸುವಂತೆ ವಿನಂತಿಸಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.