ವಾರಂತ್ಯದ 2ನೇ ದಿನದ ಕಪ್ಯೂ | ಆಲಂಕಾರು,ಕುಂತೂರು, ರಾಮಕುಂಜ , ಕೊಯಿಲದಲ್ಲಿ ಕಪ್ಯೂಗೆ ಉತ್ತಮ ಸ್ಪಂದನೆ : ಕಡಬ ಪೊಲೀಸರಿಂದ ಬಂದೊಬಸ್ತ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಆಲಂಕಾರು: ಕೋವಿಡ್ ನ್ನು ಹತೋಟಿಗೆ ತರುವ ಉದ್ದೇಶದಿಂದ ಸರ್ಕಾರ ಕೈಗೊಂಡ ಕ್ರಮದಂತೆ ವಾರಂತ್ಯ ಕಪ್ಯೂ ೯ ಎ.25 ರಂದು ಶನಿವಾರ ಬೆಳಿಗ್ಗೆ 6:00 ರಿಂದ 10:00 ಗಂಟೆಯ ತನಕ ಅಗತ್ಯ ವಸ್ತುಗಳ ಅಂಗಡಿ ಮುಂಗಟ್ಟು,ಮೆಡಿಕಲ್ ಹಾಗು ಕ್ಲೀನಿಕ್ ಗಳು ತೆರಿದಿತ್ತು.ಅನಂತರ ಸ್ವಯಂ ಪ್ರೇರಿತರಾಗಿ ಅಗತ್ಯ ವಸ್ತಗಳ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದರು.

ಬೆಳಿಗ್ಗಿನಿಂದಲೇ ಅಗತ್ಯ ವಸ್ತಗಳ ಅಂಗಡಿ ಮುಂಗಟ್ಟು ಗಳು ತೆರೆದಿತ್ತದರೂ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಣುತ್ತಿದ್ದರು. ಉಪ್ಪಿನಂಗಡಿ,ಕಡಬ,ಸುಬ್ರಹ್ಮಣ್ಯ ರಾಜ್ಯಹೆದ್ದಾರಿಯಾ ಬದಿಯಾದ ಆಲಂಕಾರು,ಕುಂತೂರು,ರಾಮಕುಂಜ,ಕೊಯಿಲದಲ್ಲೂ ವಾಹನ ಓಡಾಟ ವಿರಳವಾಗಿತ್ತು .ರಾಮಕುಂಜ ಕ್ರಾಸ್ ನಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಅನಗತ್ಯ ವಾಹನ ಓಡಾಟವನ್ನು ತಡೆದು ವಾಹನದ ದಾಖಲೆಗಳನ್ನು ಪರೀಶಿಲಿಸಿ,ಅಗತ್ಯ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.