HomePage_Banner
HomePage_Banner
HomePage_Banner
HomePage_Banner

ಬಿ.ಇಡಿ. ಪರೀಕ್ಷಾ ಫಲಿತಾಂಶ: ಕುಂತೂರು ಮಾರ್ ಇವಾನಿಯೋಸ್ ಮಹಾವಿದ್ಯಾಲಯಕ್ಕೆ ಶೇ.100 ಫಲಿತಾಂಶ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ೨೦೨೦-೨೧ನೇ ಸಾಲಿನ ಬಿ.ಇಡಿ. ಪ್ರಶಿಕ್ಷಣಾರ್ಥಿಗಳ ದ್ವಿತೀಯ ಹಾಗೂ ಅಂತಿಮ ಸೆಮಿಸ್ಟರ್ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಕುಂತೂರಿನ ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯಕ್ಕೆ ಎರಡು ಸೆಮಿಸ್ಟರ್‌ನಲ್ಲೂ ಶೇ.೧೦೦ ಫಲಿತಾಂಶ ಬಂದಿರುತ್ತದೆ.

ವಿದ್ಯಾಲಯದಿಂದ ಪರೀಕ್ಷೆಗೆ ಹಾಜರಾದ ಅಂತಿಮ(ಚತುರ್ಥ) ಸೆಮಿಸ್ಟರ್‌ನ ಪ್ರಶಿಕ್ಷಾರ್ಥಿಗಳ ಪೈಕಿ ಶೇ.೯೬.೪ ಅತಿ ವಿಶಿಷ್ಟ ಶ್ರೇಣಿಯಲ್ಲಿ ಹಾಗೂ ಶೇ.೩.೬ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಅದರಂತೆ ದ್ವಿತೀಯ ಸೆಮಿಸ್ಟರ್‌ನ ಪ್ರಶಿಕ್ಷಣಾರ್ಥಿಗಳ ಪೈಕಿ ಶೇ.೯೫.೦ ಅತಿ ವಿಶಿಷ್ಟ ಶ್ರೇಣಿಯಲ್ಲಿ ಹಾಗೂ ಶೇ.೫೦ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.

ಚತುರ್ಥ ಸೆಮಿಸ್ಟರ್‌ನಲ್ಲಿ ಮಾನಸ ಎ.ಎನ್‌ರವರು ಶೇ.೮೬ ಅಂಕ, ಅಪೇಕ್ಷಾ ಪಿ.ಬಿರವರು ಶೇ.೮೫.೧೭ ಅಂಕ, ಸೀತಾಲಕ್ಷ್ಮೀರವರು ಶೇ.೮೪.೮೩ ಅಂಕ ಹಾಗೂ ದ್ವಿತೀಯ ಸೆಮಿಸ್ಟರ್‌ನಲ್ಲಿ ಶೋಭಿತಾ ಎಂ.ರವರು ಶೇ.೮೪.೧೭ ಅಂಕ, ಸವಿತಾ ಎಸ್.ರವರು ಶೇ.೮೩.೩೩ ಅಂಕ, ರಕ್ಷಿತಾ ಆರ್.ರವರು ಶೆ.೮೩.೧೭ ಅಂಕಗಳನ್ನು ಪಡೆದಿರುತ್ತಾರೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.