HomePage_Banner
HomePage_Banner
HomePage_Banner
HomePage_Banner

14 ದಿನಗಳ ಲಾಕ್‌ಡೌನ್ ಮಾರ್ಗಸೂಚಿ ಬಿಡುಗಡೆಗೊಳಿಸಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ದ.ಕ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತವು ಎಲ್ಲಾ ಅವಶ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್-೧೯ ನಿಯಂತ್ರಣ ಕ್ರಮಗಳು ಜಾರಿಗೊಳಿಸುವ ಅಗತ್ಯತೆಯನ್ನು ಮನಗಂಡು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರರವರು ಎ.27ರ ರಾತ್ರಿ 9ಗಂಟೆಯಿಂದ ಮೇ.12ರ ಪೂರ್ವಾಹ್ನ 6 ಗಂಟೆಯವರೆಗೆ ಅನ್ವಯವಾಗುವಂತೆ ಮಾರ್ಗಸೂಚಿಯನ್ನು ಹೊರಡಿಸಿದ್ದಾರೆ.

ಈ ಬಗ್ಗೆ ಎಲ್ಲಾ ಮಾಹಿತಿ ಇಲ್ಲಿದೆ…👇

 

 • ಬೆಳಗ್ಗೆ ೬ರಿಂದ ೧೦ರವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿದೆ.
 • ಕೇವಲ ಕೃಷಿ ಕಟ್ಟಡ ಕಾಮಗಾರಿಗೆ ಮಾತ್ರ ವಿನಾಯಿತಿ ನೀಡಲು ಸರ್ಕಾರ ತೀರ್ಮಾನಿಸಿದೆ.
 • ರಾತ್ರಿ ೯ರಿಂದ ಬೆಳಗ್ಗೆ ೬ರವರೆಗೆ ಕರ್ಫ್ಯೂ ಮುಂದುವರಿಕೆ ಮಾಡಲಾಗಿದೆ.
 • ಮದ್ಯದಂಗಡಿಗಳು ಓಪನ್ ಇರಲಿದ್ದು, ಹೋಟೆಲ್
 • ರೆಸ್ಟೋರೆಂಟ್‌ಗಳಲ್ಲಿ ಪಾರ್ಸಲ್‌ಗೆ ಅವಕಾಶ ನೀಡಲಾಗಿದೆ.
 • ಜನರ ಓಡಾಟಕ್ಕೆ ಕೆಎಸ್‌ಆರ್‌ಟಿಸಿ ಸೇರಿದಂತೆ ಸಾರಿಗೆ ಸಂಚಾರ ಇರುವುದಿಲ್ಲ.
 • ಸರಕು ಸಾಗಣೆ ವಾಹನ ಸಂಚಾರಕ್ಕೆ ಯಾವುದೇ ಅಡ್ಡಿ ಇಲ್ಲ.
 • ರೈಲು ಸಾಗಣೆಗೆ ಹಾಗೂ ವಿಮಾನ ಸಂಚಾರಕ್ಕೆ ಅವಕಾಶ.
 • ಇದರ ಪ್ರಯಾಣಿಕರಿಗೆ ಟಿಕೇಟೇ ಪಾಸ್.
 • ಮೆಟ್ರೋ ಸೇವೆಯನ್ನು ಮೊಟುಕುಗೊಳಿಸಲಾಗಿದೆ.
 • ಟ್ಯಾಕ್ಸಿ, ಕ್ಯಾಬ್‌ಗಳನ್ನು ನಿರ್ಬಂಧಿಸಲಾಗಿದೆ. ಆದರೂ ತುರ್ತು
 • ಪರಿಸ್ಥಿತಿಯಲ್ಲಿ ಮಾರ್ಗಸೂಚಿಯನ್ವಯ ಅವಕಾಶ ನೀಡಲಾಗಿದೆ.
 • ಶಾಲಾ, ಕಾಲೇಜು, ಕೋಚಿಂಗ್ ಸೆಂಟರ್‌ಗಳು ಎಲ್ಲವೂ ಮುಚ್ಚಲು ಆದೇಶಿಸಲಾಗಿದೆ.
 • ಆನ್‌ಲೈನ್ ಶಿಕ್ಷಣಕ್ಕೆ ಉತ್ತೇಜನ ನೀಡಲು ನಿರ್ಧರಿಸಲಾಗಿದೆ.
 • ಆಹಾರ ವಸ್ತುಗಳ ಡೆಲಿವರಿಗೆ ಅವಕಾಶವಿದೆ.
 • ಸಿನೆಮಾ, ಶಾಪಿಂಗ್ ಮಾಲ್, ಬಾರ್‍ಸ್, ಕ್ಲಬ್ಸ್,
 • ಅಡಿಟೋರಿಯಂ ಮೊದಲಾದವು ಮುಚ್ಚಿರಲಿವೆ.
 • ರಾಜಕೀಯ, ಧಾರ್ಮಿಕ, ಮನೋರಂಜನೀಯ
 • ಕಾರ್ಯಕ್ರಮ ನಿರ್ಬಂಧಿಸಲಾಗಿದೆ.
 • ಈಗಾಗಲೇ ನಿಗದಿ ಆಗಿರುವ ಧಾರ್ಮಿಕ ಕಾರ್ಯಕ್ರಮಗಳನ್ನು
 • ನಿರ್ಬಂಧದ ಅಡಿಯಲ್ಲಿ ಮಾಡಬಹುದು.
 • ಆರೋಗ್ಯ ಸಂಬಂಧಿ ಸೇವೆಗಳು ಲಭ್ಯವಿರಲಿದ್ದು,
 • ಕಂಟೋನ್ಮೆಂಟ್ ವಲಯದಿಂದ ಹೊರಗಿರಬೇಕು.
 • ಕಂಟೋನ್ಮೆಂಟ್ ವಲಯದಿಂದ ಹೊರಗಿರುವ ಎಲ್ಲಾ ಕೃಷಿ ಸಂಬಂಧಿ ಚಟುವಟಿಕೆಗೆ ಅವಕಾಶ ನೀಡಲಾಗಿದೆ.
 • ಮೀನುಗಾರಿಕೆ, ಹೈನುಗಾರಿಕೆ, ಕೋಳಿ ಸಾಕಣೆ, ಮಾಂಸ,ಡೈರಿ ಉತ್ಪನ್ನಗಳಿಗೆ ಅವಕಾಶ ನೀಡಲಾಗಿದೆ.
 • ಮದುವೆಗೆ ೫೦ ಮಂದಿಗೆ ಅವಕಾಶ ನೀಡಿದ್ದು, ಅಂತ್ಯಸಂಸ್ಕಾರಕ್ಕೆ ೫ ಮಂದಿಗೆ ಸೀಮಿತಗೊಳಿಸಲಾಗಿದೆ.
 • ಖಾಸಗಿ, ಸರ್ಕಾರಿ ವಾಹನಗಳಿರುವುದಿಲ್ಲ.
 • ಅಂತರ್ ರಾಜ್ಯ ಹಾಗೂ ರಾಜ್ಯದೊಳಗಿನ ಪ್ರಯಾಣಿಕ ವಾಹನಗಳಿಗೆ
 • ತುರ್ತು ಸಂದರ್ಭ ಮಾತ್ರ ಅವಕಾಶ ನೀಡಲಾಗಿದೆ.
  ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರವೇ ಪಾಸ್ ಆಗಿರುತ್ತದೆ.
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.