HomePage_Banner
HomePage_Banner
HomePage_Banner
HomePage_Banner

ಕೊಡಿಮಾರು ಅಬೀರ ದೈವಸ್ಥಾನದ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳ ಆಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ತರವಾಡು ಮನೆಯ ಗೌರವಾಧ್ಯಕ್ಷರಾಗಿ ಜಗನಾಥ ರೈ ನುಳಿಯಾಲು, ಕೃಷ್ಣಪ್ಪ ಗೌಡ ಕಂಡೂರು
    ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ತಿಮ್ಮಪ್ಪ ಗೌಡ, ಅಧ್ಯಕ್ಷ ಉದಯ ರೈ ಮಾದೋಡಿ, ಕಾರ್ಯದರ್ಶಿ ಜಯಂತ ಅಬೀರ, ಕೋಶಾಧಿಕಾರಿ ಶೇಷಪ್ಪ ಅಬೀರ

ಕಾಣಿಯೂರು: ಬೆಳಂದೂರು ಗ್ರಾಮದ ಕೊಡಿಮಾರು ಅಬೀರ ದೈವಸ್ಥಾನ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರಾಗಿ ತಿಮ್ಮಪ್ಪ ಗೌಡ ಕಾಯರ್ತಡಿ, ಅಧ್ಯಕ್ಷರಾಗಿ ಉದಯ ರೈ ಮಾದೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಜಯಂತ ಅಬೀರರವರನ್ನು ಆಯ್ಕೆ ಮಾಡಲಾಗಿದೆ. ಕೊಡಿಮಾರು ಅಬೀರ ದೈವಸ್ಥಾನದಲ್ಲಿ ನಡೆದ ಕೂಡುಕಟ್ಟಿನ ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.

ತರವಾಡು ಮನೆಯ ಗೌರವಾಧ್ಯಕ್ಷರಾಗಿ ಜಗನಾಥ ರೈ ನುಳಿಯಾಲು, ಕೃಷ್ಣಪ್ಪ ಗೌಡ ಕಂಡೂರುರವರು ಆಯ್ಕೆಯಾಗಿದರು. ಉಪಾಧ್ಯಕ್ಷರಾಗಿ ಕುಶಾಲಪ್ಪ ಗೌಡ ಪನೆತ್ತಡಿ, ವಸಂತ ಕಂಡೂರು, ಲಿಂಗಪ್ಪ ಸಾರಕರೆ, ಬಾಬು ಮಾದೋಡಿ, ವಸಂತ ಪೂಜಾರಿ, ಸುಂದರ ಕಂಡೂರು, ದಯಾನಂದ ಕೆಳಗಿನ ಮನೆ, ಬಾಲಚಂದ್ರ ಅಬೀರ, ಕೋಶಾಧಿಕಾರಿಯಾಗಿ ಶೇಷಪ್ಪ ಕರೆಮನೆ ಅಬೀರ, ಜತೆ ಕಾರ್ಯದರ್ಶಿಯಾಗಿ ಶೇಖರ ಮೇಗಿನಮನೆ, ಪ್ರಮೋದ್ ನೀರಜರಿ, ಪ್ರೀತಮ್ ಕಂಡೂರು ಆಯ್ಕೆಯಾಗಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.