HomePage_Banner
HomePage_Banner
HomePage_Banner
HomePage_Banner

ಆತೂರು: ಸಮಸ್ತ ಹತ್ತನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಆತೂರು ರೇಂಜಿನಲ್ಲಿ ಆತೂರುಬೈಲು ಪ್ರಥಮ ಸ್ಥಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ : ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ನಡೆಸಿದ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ಆತೂರುಬೈಲು ಮದ್ರಸಕ್ಕೆ ಶೇಕಡಾ 100 ಫಲಿತಾಂಶ ದೊರೆತಿದೆ.

ಆತೂರುಬೈಲು ಹಬೀಬ್  ರವರ ಪುತ್ರಿ ಸರೀನಾ – ಪ್ರಥಮ ಹಾಗೂ ಆತೂರುಬೈಲು ಇಸ್ಮಾಯಿಲ್ ದಾರಿಮಿರವರ ಪುತ್ರಿ ಮುಝೈನಾ – ದ್ವಿತೀಯ ಸ್ಥಾನ ಪಡೆದಿದ್ದಾರೆ. ಏಳು ಮತ್ತು ಐದನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಮದ್ರಸ ನೂರು ಶೇಕಡಾ ಫಲಿತಾಂಶ ಲಭಿಸಿದೆ ಎಂದು ಮದ್ರಸ ಸದರ್ ಉಸ್ತಾದರಾದ ಇಬ್ರಾಹಿಂ ಕೌಸರಿ ಮುಂಡೋಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.