HomePage_Banner
HomePage_Banner
HomePage_Banner
HomePage_Banner

ಕಾಣಿಯೂರಿನಲ್ಲಿ ಅಂಗಡಿಗಳಿಂದ ಕಳ್ಳತನ – ಮೊಬೈಲ್‌ ನಂಬರ್‌ ನಮೂದಿಸಿಟ್ಟು ಹೋದ ಕಳ್ಳ..!!

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಾಣಿಯೂರಿನ ಮೂರು ಅಂಗಡಿಗಳಿಗೆ ಬೀಗ ಮುರಿದು ನುಗ್ಗಿದ ಕಳ್ಳರು ಕಳ್ಳತನ ನಡೆಸಿದ ಘಟನೆ ಮೇ.2ರಂದು ರಾತ್ರಿ ನಡೆದಿದೆ. ಸೆಲೂನು, ಚಿಕನ್ ಸೆಂಟರ್, ಜ್ಯೂಸು ಅಂಗಡಿಗಳಿಂದ ಕಳ್ಳತನ ನಡೆದಿದೆ. ಸ್ಥಳಕ್ಕೆ ಬೆಳ್ಳಾರೆ ಪೊಲೀಸ್ ಠಾಣೆಯ ಎಸ್ ಐ ಆಂಜನೇಯ ರೆಡ್ಡಿ ಹಾಗೂ ಸಿಬ್ಬಂದಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಚಿಕನ್ ಸೆಂಟರ್ ನಲ್ಲಿ ಮೊಬೈಲ್ ನಂಬರ್ ನ್ನು ಪೇಪರ್‌ ಚೀಟಿನಲ್ಲಿ ʼಕಳ್ಳನ ನಂಬರ್‌ʼ ಎಂದು ನಮೂದಿಸಿದ್ದು ಕಂಡು ಬಂದಿದೆ.

 

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.