HomePage_Banner
HomePage_Banner
HomePage_Banner
HomePage_Banner

ಕೋವಿಡ್ ಭಾದಿತ ರಕ್ಷಣೆಗೆ ಎಲ್ಲಾ ಪೂರ್ವ ತಯಾರಿ ಮಾಡಲು ಜಿಲ್ಲಾಡಳಿತಕ್ಕೆ ಬಿ.ಎಂ.ಭಟ್ ಆಗ್ರಹ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋವಿಡ್ ಭಾದಿತರಿಗೆ ಆಮ್ಲಜನಕ, ವ್ಯಾಕ್ಸಿನ್ ಲಸಿಕೆ, ಎಮರ್ಜೆನ್ಸಿ ಸಲಕರಣೆಗಳು, ಔಷದಿಗಳು ಎಲ್ಲವು ಸಾಕಷ್ಟು ಜಿಲ್ಲೆಯ ಅವಶ್ಯಕತೆಗೆ ತಕ್ಕ ಇದೆ ಎಂಬುದನ್ನು ಜಿಲ್ಲಾಡಳಿತ ಬಹಿರಂಗ ಪಡಿಸಿ ಜನರ ಭಯವನ್ನು ನಿವಾರಿಸಬೇಕು ಎಂದು ಹಿರಿಯ ಕಮ್ಯೂನಿಸ್ಟ್ ನಾಯಕ ಹಾಗೂ ಪುತ್ತೂರು ತಾಲೂಕು ಬೀಡಿಯೂನಿಯನ್ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ.ಭಟ್ ಹೇಳಿದ್ದಾರೆ.

ದೇಶದ ಎಲ್ಲಾ ಕಡೆ ಓಕ್ಸಿಜನ್ ಮೊದಲಾದ ಔಷದಗಳ ಕೊರತೆಯಿಂದ ಜನ ಸಾಯುತ್ತಿರುವುದರಿಂದ, ಅಗತ್ಯ ಔಷದಿಗಳ ಸಂಗ್ರಹ ಜಿಲ್ಲಾಡಳಿತದ ಮುಂಜಾಗ್ರತಾ ಕೆಲಸವಾಗಿದೆ. ಒಂದು ವೇಳೆ ಇಂತಹ ಕೊರತೆಗಳಿದ್ದಲ್ಲಿ ಸೂಕ್ತ ಸಕರಾತ್ಮಕ ವ್ಯವಸ್ಥೆ ಮಾಡಬೇಕು ಎಂದವರು ತಿಳಿಸಿದ್ದಾರೆ. ಒಂದು ವೇಳೆ ಅಗತ್ಯ ಔಷಧಿ ಸಲಕರಣೆಗಳ ಕೊರತೆಯಿಂದ ರೋಗಿಗಳು ಮೃತರಾದಲ್ಲಿ ಅದು ಜಿಲ್ಲಾಡಳಿತ, ಜನಪ್ರತಿನಿಧಿಗಳು, ಹಾಗೂ ಸರಕಾರಿ ಪ್ರೇರಿತ ಕೊಲೆಗಳೆಂದು ಪರಿಗಣಿಸಬೇಕು ಹಾಗೂ ಈ ರೀತಿಯ ಕೊಲೆಗಳಾದಲ್ಲಿ ಎಂತ ಹತ್ಯಾಗಮಯ ಹೋರಾಟಕ್ಕೂ ಕಾರ್ಮಿಕ ವರ್ಗ ಸಿದ್ದವಿದೆ ಎಂದವರು ಸರಕಾರವನ್ನು ಎಚ್ಚರಿಸಿದ್ದಾರೆ. ಶ್ರಮಿಕರು, ಕಾರ್ಮಿಕರು ಇದಕ್ಕಾಗಿ ಸಾವಿರಾರು ರೂಪಾಯಿ ಖರ್ಚು ಮಾಡಲು ಶಕ್ತರಲ್ಲದ ವಾತಾವರಣ ಈ ಸಂದರ್ಭದಲ್ಲಿ ಕಾರ್ಮಿಕ, ರೈತ, ಕೂಲಿಕಾರ್ಮಿಕ ವರ್ಗದ ರಕ್ಷಣೆಗೆ ಈ ತಯಾರಿ ಅಗತ್ಯವಿದೆ ಎಂದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.