HomePage_Banner
HomePage_Banner
HomePage_Banner
HomePage_Banner

ಮೇ.4ರ ಆರೋಗ್ಯ ಇಲಾಖೆ ವರದಿಯಂತೆ ಪುತ್ತೂರು ಕಡಬದಲ್ಲಿ 45 ಮಂದಿಗೆ ಕೊರೋನಾ ದೃಢ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಮೇ.4ರ ಆರೋಗ್ಯ ಇಲಾಖೆ ವರದಿಯಂತೆ 45 ಮಂದಿಗೆ ಕೊರೋನಾ ದೃಢೃಗೊಂಡಿದೆ.

ಪುತ್ತೂರು ತಾಲೂಕಿನ ಪುತ್ತೂರು ಕಸಬದ 35 ವರ್ಷದ ಪುರುಷ, 65 ವರ್ಷದ ಮಹಿಳೆ, 35 ವರ್ಷದ ಪುರುಷ, 43 ವರ್ಷದ ಪುರುಷ, ನೆಹರುನಗರ ರಕ್ತೇಶ್ವರಿ ವಠಾರದ 73 ವರ್ಷದ ಪುರುಷ, ಸೂತ್ರಬೆಟ್ಟು ನಿವಾಸಿ 46 ವರ್ಷದ ಪುರುಷ, ಬೆಟ್ಟಂಪಾಡಿ ನಿವಾಸಿ 27 ವರ್ಷದ ಯುವಕ, ಉಪ್ಪಿನಂಗಡಿಯ 30 ವರ್ಷದ ಪುರುಷ, ಸರ್ವೆಯ 56 ವರ್ಷದ ಮಹಿಳೆ, ಕೆಮ್ಮಾಯಿಯ 72 ವರ್ಷದ ಮಹಿಳೆ, 47 ವರ್ಷದ ಪುರುಷ, ಪುತ್ತೂರಿನ 49 ವರ್ಷದ ಪುರುಷ, ಕೆದಂಬಾಡಿಯ 78 ವರ್ಷದ ಮಹಿಳೆ, ಸರ್ವೆಯ 28 ವರ್ಷದ ಮಹಿಳೆ, 55 ವರ್ಷದ ಮಹಿಳೆ, ದರ್ಬೆಯ 42 ವರ್ಷದ ಮಹಿಳೆ ಮತ್ತು ಕಡಬ ತಾಲೂಕಿನ ಶಿರಾಡಿ ನಿವಾಸಿಗಳಾದ 71 ವರ್ಷದ, 45 ವರ್ಷ, 78 ವರ್ಷದ ಮಹಿಳೆಯರು, ಚಾರ್ವಾಕದ 45 ವರ್ಷದ ಮಹಿಳೆ, ಕೋಡಿಂಬಾಳದ 13 ವರ್ಷದ ಬಾಲಕ, ಕೊಯಿಲದ 51 ವರ್ಷದ ಪುರುಷ, ಬಳ್ಪದ 21 ವರ್ಷದ ಯುವತಿ, ನೆಲ್ಯಾಡಿಯ 30 ವರ್ಷದ ಮಹಿಳೆ, ಕಡಬ ಕಾಲೇಜು ರಸ್ತೆಯ 58 ವರ್ಷದ ಪುರುಷ, ಕಡಬದ 56 ವರ್ಷದ ಮಹಿಳೆ, 22 ವರ್ಷದ ಪುರುಷ, ಗೋಳಿತ್ತೊಟ್ಟುವಿನ 55 ವರ್ಷದ ಪುರುಷ, ಬಲ್ಪದ 72 ವರ್ಷದ ಮಹಿಳೆ, 55 ವರ್ಷದ ಮಹಿಳೆಗೆ ಕೊರೋನಾ ದೃಢಗೊಂಡಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.