HomePage_Banner
HomePage_Banner
HomePage_Banner
HomePage_Banner

ಸುದ್ದಿಯಿಂದ ಜನಸೇವೆಯ ಅನಾವರಣ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಸುದ್ದಿ ಚಾನೆಲ್ ಹಾಗೂ ಸುದ್ದಿ ಯೂಟ್ಯೂಬ್ ಚಾನೆಲ್ನಲ್ಲಿ ಪ್ರಸಾರಗೊಳ್ಳುವ ಸುದ್ದಿಯಿಂದ ಜನಸೇವೆಯ ಅನಾವರಣ ಕಾರ್ಯಕ್ರಮದ ಎರಡನೇ ಸಂಚಿಕೆ ಮೇ.04 ರಂದು ಪ್ರಸಾರಗೊಂಡಿತು. ಎರಡನೇ ಸಂಚಿಕೆಯಲ್ಲಿ ಸಂಜೀವ ಮಠಂದೂರು ಮುಂದಾಳತ್ವದ ಶಾಸಕರ ವಾರ್ ರೂಂ ಪ್ರಮುಖರೊಂದಿಗೆ ಮಾತುಕತೆ ಕಾರ್ಯಕ್ರಮ ನಡೆಯಿತು.

ಪುತ್ತೂರು ಪುರಸಭೆಯ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ಮತ್ತು ಪುತ್ತೂರು ನಗರಸಭಾ ಸದಸ್ಯ ಪಿ.ಜಿ ಜಗನ್ನಿವಾಸ ರಾವ್ ಅತಿಥಿಗಳಾಗಿ ಭಾಗವಹಿಸಿ ಕೊರೋನಾ ಕಫ್ಯೂ೯ ಮತ್ತು ಲಾಕ್ಡೌನ್ ಸಮಯದಲ್ಲಿ ಜನತೆಗೆ ತುರ್ತು ವೈದ್ಯಕೀಯ ಸೇವೆ, ಆ್ಯಂಬುಲೆನ್ಸ್ ವ್ಯವಸ್ಥೆ, ಆಹಾರದ ಸೌಕರ್ಯ ಸೇರಿದಂತೆ ಅವರು ವಾರ್ ರೂಂ ಮೂಲಕ ನಡೆಸುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ನೇರ ಫೋನ್ ಇನ್ ಮೂಲಕ ಅನೇಕರು ಕರೆ ಮಾಡಿ ಅಭಿನಂದನೆ ಸಲ್ಲಿಸುವುದರೊಂದಿಗೆ ಸಲಹೆ ಸೂಚನೆಗಳನ್ನು ನೀಡಿದರು.ಸುದ್ದಿ ಚಾನೆಲ್ನ ಶಿವಪ್ರಸಾದ್.ರೈ ಪೆರುವಾಜೆ ಹಾಗೂ ಸುದ್ದಿ ಬಿಡುಗಡೆಯ ಗಣೇಶ್ ಕಲ್ಲರ್ಪೆ ಕಾರ್ಯಕ್ರಮ ನಿರೂಪಣೆ ಮಾಡಿದರು.

 

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.