HomePage_Banner
HomePage_Banner
HomePage_Banner
HomePage_Banner

ಪುತ್ತೂರಿಗೆ ಬಂತು 1200 ಕೋವಿಡ್ ಲಸಿಕೆ | ಕೊರತೆ ಕೊಂಚ ಚೇತರಿಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋವಿಡ್-19 ನಿಯಂತ್ರಣಕ್ಕಾಗಿ ವ್ಯಾಕ್ಸಿನ್‌ಗಳ ಬೇಡಿಕೆ ಹೆಚ್ಚಾಗಿ ಪುತ್ತೂರಿನಲ್ಲಿ ಕಳೆದೆರಡು ದಿನಗಳಿಂದ ಉಂಟಾದ ಲಸಿಕೆ ಕೊರತೆಗೆ ಮೇ 5ರಂದು ಪುತ್ತೂರಿಗೆ 1200 ಲಸಿಕೆ ಬಂದಿದ್ದರಿಂದ ಕೊಂಚ ಚೇತರಿಕೆ ಕಂಡಿದೆ.

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಈ ದಿನ ವ್ಯಾಕ್ಸಿನ್ ಲಭ್ಯವಿರುವುದಿಲ್ಲ ಎಂದು ಬೋರ್ಡ್ ಹಾಕಲಾಗಿತ್ತು. ಆದರೆ ಸರಕಾರಿ ಆಸ್ಪತ್ರೆಗೆ 200 ಕೋವಿಡ್ ಲಸಿಕೆ ವಿತರಣೆ ಆಗಿದ್ದು, ಉಳಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲಾ 50ರಂತೆ ಮತ್ತು ಉಪ್ಪಿನಂಗಡಿ ಮತ್ತು ಕಡಬ ಸಮುದಾಯ ಆಸ್ಪತ್ರೆಗೆ ತಲಾ 100 ಲಸಿಕೆ ವಿತರಣೆ ಆಗಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.