ಸಕ್ರಿಯವಾಗಿರುವ ಪುತ್ತೂರು ಶಾಸಕರ ವಾರ್ ರೂಮ್ ನ ತುರ್ತು ಕಾರ್ಯಪಡೆ – ಆ್ಯಂಬುಲೆನ್ಸ್ ಚಾಲಕರಾಗಿಯೂ ಸೇವೆ ನೀಡಿದ ಬಿಜೆಪಿ‌ ನಗರ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋವಿಡ್ ನಿರ್ವಾಹಣೆಗೆಂದು ಸದಾ ಒಂದಲ್ಲ ಒಂದು ರೀತಿಯಲ್ಲಿ ಸಕ್ರಿಯವಾಗಿರುವ ಪುತ್ತೂರಿನ ಶಾಸಕರ ವಾರ್ ರೂಮ್ ಮೂಲಕ ಅನಾರೋಗ್ಯದ ವ್ಯಕ್ತಿಯೊಬ್ಬರನ್ನು ಮಂಗಳೂರಿನಿಂದ ಪುತ್ತೂರು ಸರಕಾರಿ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ ಜಗನ್ನಿವಾಸ ರಾವ್ ಅವರು ತಾನೆ ಆ್ಯಂಬುಲೆನ್ಸ್ ಚಲಾಯಿಸಿ ಕರೆ ತಂದ ಘಟನೆ ಮೇ 5 ರಂದು ನಡೆಯಿತು.

ಮಂಗಳೂರಿನ ಅಥೇನಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರಾಮಕುಂಜದ 78 ವರ್ಷದ ವ್ಯಕ್ತಿಯೋರ್ವರನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಶಾಸಕರ ವಾರ್ ರೂಂನ ಅಂಬುಲೆನ್ಸ್ ( ಹನುಮಗಿರಿ ಸಂಜೀವಿನಿ) ಮೂಲಕ ಕರೆ ತರಲಾಯಿತು. ಅಂಬುಲೆನ್ಸ್ ಡ್ರೈವರಾಗಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಹಾಗೂ ಜಿಲ್ಲಾ ಯುವಮೋರ್ಚ ಸದಸ್ಯ ಕಿರಣ್ ಶಂಕರ ಮಲ್ಯ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.