ಕಡಬ,ಸುಳ್ಯ ತಾಲೂಕಿಗೆ ಪ್ರತ್ಯೇಕ ತಂಡದ ಕೋವಿಡ್ ವಾರ್ ರೂಂ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ಪುತ್ತೂರು:  ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ, ಈಗಾಗಲೇ ಸುಳ್ಯ ಬಿಜೆಪಿ ವತಿಯಿಂದ ಮಾನ್ಯ ಸಚಿವ ಶ್ರೀ ಅಂಗಾರ ರವರ ಮಾರ್ಗದರ್ಶನದಲ್ಲಿ ಸುಳ್ಯದಲ್ಲಿ ವಾರ್ ರೂಂ ನ್ನು ತೆರೆಯಲಾಗಿದೆ.
ಕಡಬ ಮತ್ತು ಸುಳ್ಯ ತಾಲೂಕುಗಳಿಗೆ ಪ್ರತ್ಯೇಕವಾಗಿ ನಿರ್ವಹಣಾ ತಂಡವನ್ನು ರಚಿಸಲಾಗಿದೆ. ಪ್ರತೀ ವಿಭಾಗಕ್ಕೆ ಪ್ರಮುಖರನ್ನು ನಿಯೋಜಿಸಲಾಗಿದೆ. ವೆಂಟಿಲೇಟರ್, ಆಂಬುಲೆನ್ಸ್, ಆಸ್ಪತ್ರೆ, ಆಕ್ಸಿಜನ್, ಲಸಿಕಾ ಕೇಂದ್ರಗಳ ಮಾಹಿತಿಯನ್ನು ನೀಡಲಾಗುತ್ತಿದೆ.
ಸ್ಥಳೀಯವಾಗಿ ಅಲಭ್ಯ ಇರುವ ಅಗತ್ಯ ಔಷಧಿಗಳನ್ನು ತರಿಸುವ ಕಾರ್ಯ ನಡೆಯುತ್ತಿದೆ. ಯುವಮೋರ್ಚಾ ವತಿಯಿಂದ ರಕ್ತದಾನಿಗಳ ಗುಂಪು ರಚಿಸಿಲಾಗಿದ್ದು ತುರ್ತು ಸಂದರ್ಭದಲ್ಲಿ ರಕ್ತವನ್ನು ಒದಗಿಸಲಾಗುತ್ತಿದೆ ರಾಕೇಶ್ ರೈ ಕೆಡೆಂಜಿ, ಪ್ರಧಾನ ಕಾರ್ಯದರ್ಶಿ, ಬಿಜೆಪಿ ಸುಳ್ಯ ಮಂಡಲ,ಸದಸ್ಯರು ಅಕ್ರಮ ಸಕ್ರಮ ಸಮಿತಿ,ಸುಳ್ಯ ವಿಧಾನ ಸಭಾ ಕ್ಷೇತ್ರ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.