ಮದ್ರಸ ಪಬ್ಲಿಕ್ ಪರೀಕ್ಷೆ: ವೀರಮಂಗಲ ಕಮರುಲ್ ಇಸ್ಲಾಂ ಮದ್ರಸಕ್ಕೆ ಶೇ.100 ಫಲಿತಾಂಶ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸಮಸ್ತ ಕೇರಳ ಮತ ವಿಧ್ಯಾಭ್ಯಾಸ ಬೋರ್ಡ್ ನಡೆಸಿದ ಪಬ್ಲಿಕ್ ಪರೀಕ್ಷೆಯಲ್ಲಿ ವೀರಮಂಗಲ ಕಮರುಲ್ ಇಸ್ಲಾಂ ಮದ್ರಸ ಶೇ.100 ಫಲಿತಾಂಶ ಪಡೆದುಕೂಂಡಿದೆ.

5ನೇ ತರಗತಿಯ ಆಯಿಷತ್ ಸಫಾ ಡಿಷ್ಟಿಂಕ್ಷನ್ ಪಡೆದುಕೂಂಡಿದ್ದಾರೆ. 5ನೇ ತರಗತಿಯ ಖದೀಜತ್ ತೊಯಿಬ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಮದ್ರಸದ 5 ಮತ್ತು 7 ನೇ ತರಗತಿಯಲ್ಲಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಎಂದು ಮದ್ರಸದ ಅಧ್ಯಾಪಕರಾದ ಉಮರ್ ದಾರಿಮಿ ಆತೂರು ಮತ್ತು ಅಬ್ದುರ್ರಹ್ಮಾನ್ ಮೌಲವಿ ಕುಂಬ್ರ ಯರವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.