ಮೆಸ್ಕಾಂ ನಿವೃತ್ತ ಇಂಜಿನಿಯರ್ ಕೋವಿಡ್‌ಗೆ ಬಲಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರಿನ ಸುಮಾರು 75 ವರ್ಷದ ಪ್ರಾಯದ ಮೆಸ್ಕಾಂ ನಿವೃತ್ತ  ಇಂಜಿನಿಯರ್ ಕೋವಿಡ್‌ಗೆ ಬಲಿಯಾಗಿದ್ದಾರೆ. ಮರೀಲ್‌ ನಿವಾಸಿಯಾಗಿರುವ ಮೆಸ್ಕಾಂ ನಿವೃತ್ತ ಇಂಜಿನಿಯರ್‌ ಉಸಿರಾಟ ತೊಂದರೆಯಿಂದ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.

 

ಶಾಸಕರ ವಾರ್ ರೂಮ್‌ನಿಂದ ಅಂತ್ಯಕ್ರಿಯೆ:
ಕೋವಿಡ್‌ನಿಂದ ಮೃತಪಟ್ಟ ಮೆಸ್ಕಾಂ ನಿವೃತ್ತ ಇಂಜಿನಿಯರ್ ಅವರನ್ನು ಪುತ್ತೂರು ಶಾಸಕರ ವಾರ್‌ರೂಮ್‌ನ ತುರ್ತು ಸೇವಾ ವಿಭಾಗದ ಪಿ.ಜಿ.ಜಗನ್ನಿವಾಸ ರಾವ್ ಅವರ ನೇತೃತ್ವದಲ್ಲಿ ಕೋವಿಡ್ ನಿಯಮಾವಳಿಯಂತೆ ಪುತ್ತೂರು ಚಿಕ್ಕಪುತ್ತೂರಿನ ಮಡಿವಾಳಕಟ್ಟೆ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಕಿರಣ್‌ಶಂಕರ್ ಮಲ್ಯ ಮತ್ತು ಸ್ಮಶಾನದ ಸತೀಶ್ ಅವರು ಅಂತ್ಯಕ್ರಿಯೆ ನಡೆಸಿದರು. ಈ ಸಂದರ್ಭದಲ್ಲಿ ಮೃತರ ಪತ್ನಿ, ಪುತ್ರಿಯರು ಮೃತರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.