ಸವಣೂರು ಸಂಪೂರ್ಣ ಲಾಕ್ ಡೌನ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

‌ಪುತ್ತೂರು: ಕಡಬ ತಾಲ್ಲೂಕಿನ ಪ್ರಮುಖ ವಾಣಿಜ್ಯ ವ್ಯವಹಾರಗಳ ಕೇಂದ್ರ ಸವಣೂರು ಮೇ. 8 ರಂದು ಅಕ್ಷರಶಃ ಸಂಪೂರ್ಣ ಲಾಕ್ ಡೌನ್ ಆಗಿತ್ತು. ಸವಣೂರಿನ ಎಲ್ಲ ಅಂಗಡಿಗಳು ಸೇರಿದಂತೆ ಎಲ್ಲಾ ವ್ಯವಹಾರಗಳು ಬಂದ್‌ ಆಗಿತ್ತು. ಬೆಳಿಗ್ಗೆ 6 ರಿಂದ 9ರ ತನಕ ಅಂಗಡಿಗಳು ಒಪನ್ ಇರಬಹುದು ಎಂಬ ನೆಲೆಯಲ್ಲಿ ಸವಣೂರಿಗೆ ಬಂದ ಕೆಲವು‌ ಗ್ರಾಹಕರು ಬಂದ ದಾರಿಗೆ ಸುಂಕವಿಲ್ಲ ಎಂಬ ಗಾದೆಯಂತೆ ಹಿಂತಿರುಗಿದರು. ಸವಣೂರು ಪ್ರದೇಶದಲ್ಲಿ ಬೆಳ್ಳಾರೆಯ ಪೊಲೀಸ್ ರು ಬಿಗು ತಪಾಸಣೆ ನಡೆಸುತ್ತಿದ್ದರು. ಕೊರೋನಾ ತಡೆಗಟ್ಟುವಲ್ಲಿ ಸವಣೂರಿನ ಜನತೆ ಸಂಪೂರ್ಣ ಸಹಕಾರವನ್ನು ನೀಡುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.