ಹೊಟೇಲ್ ನ್ಯೂ ಹರಿಪ್ರಸಾದ್ ನಿಂದ ಪಾರ್ಸೆಲ್ ವ್ಯವಸ್ಥೆ ಲಭ್ಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಪುತ್ತೂರು : ಕೊರೊನಾ ಸಾಂಕ್ರಮಿಕದ ಎರಡನೇ ಅಲೆಯಿಂದ ಕೆಲ ದಿನ ಸ್ಥಗಿತಗೊಂಡಿದ್ದ ಹೊಟೇಲ್ ಉದ್ಯಮವು ಪುನ: ಸರಕಾರದ ನಿಯಮಾವಳಿಯಂತೆ ಮೇ.10ರಿಂದ ಪುನರಾರಂಭಗೊಂಡಿದೆ.

 

ಮುಖ್ಯರಸ್ತೆ ಬೊಳ್ವಾರ್ ನಲ್ಲಿರುವ ಸಸ್ಯಹಾರಿ ಮಂದಿರ ನ್ಯೂ ಹರಿಪ್ರಸಾದ್ ಇಲ್ಲಿ ವಾರದ ಎಲ್ಲಾ ದಿನಗಳಲ್ಲೂ ಬೆಳಗ್ಗೆ 7ರಿಂದ ಸಾಯಂಕಾಲದ ತನಕ ಪಾರ್ಸೆಲ್ ಗಳು ಮಾತ್ರ ಸಿಗಲಿದ್ದು,  ಗ್ರಾಹಕರು ಸಹಕರಿಸುವಂತೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ವಿಚಾರಣೆಗಾಗಿ 8105031796 /9448492959 ಕರೆ ಮಾಡಬಹುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.