ಶ್ರೀರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ವ್ಯವಹಾರ ಸಮಯ ಬೆಳಿಗ್ಗೆ 8.30 ರಿ೦ದ 12.30ರ ವರೆಗೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ರಾಜ್ಯದಲ್ಲಿ ಕೊರೊನಾ ಸಾ೦ಕ್ರಾಮಿಕ ನಿಮಿತ್ತ ರಾಜ್ಯ ಸರಕಾರವು ಘೋಷಿಸಿರುವ ಕೊರೋನಾ ಕರ್ಫ್ಯೂ ಅವಧಿಯಲ್ಲಿ ಸ೦ಘದ ಸದಸ್ಯರಿಗೆ ನಿರ೦ತರ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ಎಲ್ಲಾ ಶಾಖೆಗಳು ವಾರದ ಕೆಲಸ ದಿನಗಳಲ್ಲಿ ಮೇ.13 ರಿಂದ 24 ರವರೆಗೆ ಬೆಳಿಗ್ಗೆ ಗ೦ಟೆ 8.30 ರಿ೦ದ ಮಧ್ಯಾಹ್ನ 12.30ರ ವರೆಗೆ ಕಾರ್ಯನಿರ್ವಹಿಸುವುದು. ಸದಸ್ಯ ಗ್ರಾಹಕರು ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಕೊ೦ಡು ಈ ದಿನಗಳಲ್ಲಿ ಸ೦ಘದಿ೦ದ ಕನಿಷ್ಟ ಅಗತ್ಯ ಸೇವೆಗಳನ್ನು ಪಡೆಯಬಹುದೆ೦ದು ಸ೦ಘದ ಅಧ್ಯಕ್ಷ ಕೆ.ಜೈರಾಜ್ ಬಿ.ರೈ ಯವರು ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.