ವಿಶ್ವ ದಾದಿಯರ ದಿನ; ಸರಕಾರಿ ಆಸ್ಪತ್ರೆಯ ದಾದಿಯರಿಗೆ ಶುಭಾಶಯ ಕೋರಿದ‌ ಶಾಸಕ ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವಿಶ್ವ ದಾದಿಯರ‌ ದಿನದ ಅಂಗವಾಗಿ ಶಾಸಕ ಸಂಜೀವ ಮಠಂದೂರುರವರು ಮೆ.12ರಂದು ಸರಕಾರಿ ಆಸ್ಪತ್ರೆಗೆ ತೆರಳಿ ದಾದಿಯರಿಗೆ ಶುಭಾಶಯ ಕೋರಿದರು.

ಕೊರೋನಾ ಭೀಕರತೆಯ ಸಂದರ್ಭದಲ್ಲಿಯೂ ಜನರಿಗೆ ಉತ್ತಮ‌ ರೀತಿಯಲ್ಲಿ ಸೇವೆ ನೀಡುತ್ತಿರುವುದನ್ನು ಶ್ಲಾಘಿಸಿದರು. ಆಸ್ಪತ್ರೆಯ ಸ್ಥಿತಿ ಗತಿ ಗಳ ಕುರಿತು ದಾದಿಯರಿಂದ ಮಾಹಿತಿ ಪಡೆದುಕೊಂಡರು.

ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಡಾ.ಕೃಷ್ಣ ಪ್ರಸನ್ನ, ರಫೀಕ್ ದೆರ್ಬೆ, ಶಾಸಕರ ವಾರ್ ರೂಂನ ಶಿವಕುಮಾರ್, ಚಂದ್ರಶೇಖರ ರಾವ್ ಬಪ್ಪಳಿಗೆ, ಹರಿಪ್ರಸಾದ್, ಆಸ್ಪತ್ರೆಯ ಡಾ. ಜಯದೀಪ್, ಸಂತೋಷ್ ಹಾಗೂ ದಾದಿಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.