ಪುತ್ತೂರು ಔಷಧ ವ್ಯಾಪಾರಸ್ಥರ ಸಂಘದ ವತಿಯಿಂದ ನಗರ ಠಾಣೆಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ನಗರದ ಔಷಧ ವ್ಯಾಪಾರಸ್ಥರ ಸಂಘದ ವತಿಯಿಂದ ಪುತ್ತೂರು ನಗರ ಠಾಣೆಗೆ ಕೋರೋನ ಮಹಾಮಾರಿಯನ್ನು ಎದುರಿಸಲು ಉಪಯೋವಾಗುವಂತಹ ಮಾಸ್ಕ್, ಸ್ಯಾನಿಟೈಸರ್ , ಫೇಸ್‌ ಶೀಲ್ಡ್ ಇತ್ಯಾದಿಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಶ್ರೀಧರ್ ಭಟ್ ಮೆಡಿಕಲ್ಸ್ , ಪದ್ಮಶ್ರೀ ಮೆಡಿಕಲ್ಸ್, ಕಾರ್ತಿಕ್ ಮೆಡಿಕಲ್ಸ್, ಕೃಷ್ಣ ಮೆಡಿಕಲ್ಸ್, ಉಷಾ ಮೆಡಿಕಲ್ಸ್ ಹಾಗೂ ಉತ್ತಮ್ ಮೆಡಿಕಲ್ಸ್ ನ ಮಾಲೀಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.