ಹೊಟೇಲ್ ಸಂತೃಪ್ತಿಯಿಂದ ಪಾರ್ಸೆಲ್, ಡೋರ್ ಡೆಲಿವರಿ ವ್ಯವಸ್ಥೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಕೊರೊನಾ ಸಾಂಕ್ರಮಿಕ ರೋಗದ ಎರಡನೇ ಅಲೆಯಿಂದ ಕೆಲ ದಿನ ಸ್ಥಗಿತಗೊಂಡಿದ್ದ ಹೊಟೇಲ್ ಉದ್ಯಮವು ಪುನ: ಸರಕಾರದ ನಿಯಮಾವಳಿಯಂತೆ ಪುನರಾರಂಭಗೊಂಡಿದ್ದು, ಮುಖ್ಯರಸ್ತೆ ದರ್ಬೆ ಸಚಿನ್ ಕಾಂಪ್ಲೆಕ್ಸ್ ನಲ್ಲಿರುವ ಹೆಸರಾಂತ ಸಸ್ಯಹಾರಿ ಮಂದಿರ ಸಂತೃಪ್ತಿ ವೆಜ್ ರೆಸ್ಟೊರೆಂಟ್ ಇಲ್ಲಿ ವಾರದ ಎಲ್ಲಾ ದಿನಗಳಲ್ಲೂ ಬೆಳಗ್ಗೆ 7ರಿಂದ ಸಾಯಂಕಾಲ 7 ರ ತನಕ ನಗರ ವ್ಯಾಪ್ತಿಯಂದ ಸುಮಾರು 5 ಕಿ.ಮೀ ಒಳಗಡೆ ಉತ್ತರ ಭಾರತ ಮತ್ತು ದಕ್ಷಿಣ ಭಾರತ ಶೈಲಿಯ ಪ್ರಸಿದ್ದ ಖಾದ್ಯಗಳು ,ತಿಂಡಿ ತಿನಿಸುಗಳು ಡೋರ್ ಡೆಲಿವರಿ ಹಾಗೂ ಪಾರ್ಸೆಲ್ ರೂಪದಲ್ಲಿ ಮಾತ್ರ ಸಿಗಲಿದ್ದು, ಗ್ರಾಹಕರು ಕರೆ ಮೂಲಕ 9901392337 /7022254765
ಅರ್ಡರ್ ಮಾಡ ಬಹುದೆಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.