ಅಂತರ್ರಾಜ್ಯ ಮಟ್ಟದ ವಚನ ರಚನಾ ಸ್ಪರ್ಧೆ : ಸಮ್ಯಕ್ತ್ ಜೈನ್ ಪ್ರಥಮ .

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಜಗದ್ಗುರು ಬಸವೇಶ್ವರರ ಜನ್ಮ ದಿನದ ಪ್ರಯುಕ್ತ ಭಾರತೀಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗ ಜಿಲ್ಲಾ ಘಟಕ ಹಾವೇರಿ ವತಿಯಿಂದ `ಯುವ ಪೀಳಿಗೆಯೂ ವಚನ ಸಾಹಿತ್ಯದಲ್ಲಿ ತೊಡಗಬೇಕು’ ಎಂಬ ಉದ್ದೇಶದಿಂದ ನಡೆಸಿದ ಅಂತರ್ರಾಜ್ಯ ಮಟ್ಟದ ವಚನ ರಚನಾ ಸ್ಪರ್ಧೆಯಲ್ಲಿ ಯುವ ಪ್ರತಿಭೆ ಸಮ್ಯಕ್ತ್ ಜೈನ್‌ರವರು ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ.


ಕಡಬ ತಾಲೂಕು ನೂಜಿಬಾಳ್ತಿಲ, ಹೊಸಂಗಡಿ ಬಸದಿ ಧರಣೇಂದ್ರ ಇಂದ್ರ ಹಾಗು ಮಂಜುಳಾ ದಂಪತಿ ಪುತ್ರನಾಗಿರುವ ಸಮ್ಯಕ್ತ್ ಜೈನ್, ಯುವ ಸಾಹಿತಿ, ವಾಗ್ಮಿ, ಅಭಿನಯಕಾರ, ನಿರೂಪಕ , ನಾಟಕ ರಚನೆಗಾರರಾಗಿ ಗುರುತಿಸಿಕೊಂಡಿರುವ ಇವರು ಮೂರು ಕವನ ಸಂಕಲನವನ್ನು ಬರೆದು-ಬಿಡುಗಡೆಗೊಳಿಸಿರುತ್ತಾರೆ. ಇವರು ನೆಲ್ಯಾಡಿ ಸಾಫಿಯೆನ್ಶಿಯಾ ಬೆಥನಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.