ಸುಳ್ಯ ಪದವು ಪ್ರದೇಶದಲ್ಲಿ ಪಂಚಾಯತ್‌ ವತಿಯಿಂದ ಕೊರೋನಾ ಜಾಗೃತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸುಳ್ಯ ಪದವು ಪ್ರದೇಶದಲ್ಲಿ  ತಂಡ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಜಾಗ್ರತೆ ಮೂಡಿಸುವ ಪ್ರಮುಖ ಕಾರ್ಯಗಳನ್ನು ಮೇ.16 ಮತ್ತು 17ರಂದು ಬೆಳಗ್ಗೆ 7 ಗಂಠೆಯಿಂದ 10 ಗಂಟೆಯವರೆಗೆ ನಡೆಯಿತು. ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಸೀಮ ಗಂಧದ, ಪಂಚಾಯತ್ ಅಧ್ಯಕ್ಷರು ಶ್ರೀಮತಿ, ಉಪಾಧ್ಯಕ್ಷರು ಸಂತೋಷ್ ಆಳ್ವ, ಪಂಚಾಯತ್ ಸದಸ್ಯರು, ಪಂಚಾಯತ್ ಸಿಬ್ಬಂದಿ, ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗಿಯಾಗಿದ್ದರು. 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.