ಶ್ವಾನ ಸ್ವ-ರಕ್ಷಣಾ ತಂತ್ರ!

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ನಾಯಿಗಳಿಗೆ ಆರನೇ ಇಂದ್ರಿಯ ಇದೆ ಎಂಬ ಮಾತು ಸತ್ಯ ಎನ್ನುವುದಕ್ಕೆ ಈ ಪೋಟೋವೇ ಸಾಕ್ಷಿ ಉಪ್ಪಿನಂಗಡಿಯಲ್ಲಿ ಹುಚ್ಚು ನಾಯಿಯೊಂದು ಬೀದಿ ನಾಯಿಗಳಿಗೆಲ್ಲಾ ಕಚ್ಚುತ್ತಾ ಸಾಗುತ್ತಿದ್ದರೆ, ಈ ಎರಡು ನಾಯಿಗಳು ಸ್ವ ರಕ್ಷಣೆಗಾಗಿ ಉಪ್ಪಿನಂಗಡಿಯ ಪೃಥ್ವಿ ಕಾಂಪ್ಲೆಕ್ಸನ್ನೇರಿ ನಾಲ್ಕನೇ ಮಹಡಿಯ ಅಯಕಟ್ಟಿನ ಸ್ಥಳದಲ್ಲಿ ಕುಳಿತು ರಸ್ತೆಯಲ್ಲಿ ಸಾಗುತ್ತಿರುವ ಹುಚ್ಚು ನಾಯಿಯ ಚಲನವಲನವನ್ನು ಗಮನಿಸುತ್ತಿರುವುದು.


ಈ ಮೂಕ ಪ್ರಾಣಿಗಳ ಸ್ವ ರಕ್ಷಣಾ ನಡೆಯನ್ನು ಉಪ್ಪಿನಂಗಡಿ ಸಿ ಎ ಬ್ಯಾಂಕಿನ ಉದ್ಯೋಗಿ ಪ್ರವೀಣ್ ಆಳ್ವ ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿದು ನಾಯಿಯಲ್ಲಿರುವ ಈ ವಿಶೇಷ ಗುಣವನ್ನು ಮಾಧ್ಯಮದ ಗಮನಕ್ಕೆ ತಂದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.