ನೆಲ್ಲಿಕಟ್ಟೆ ವಾರ್ಡ್‌ನಲ್ಲಿ ಕೋವಿಡ್ ನಿಯಂತ್ರಣ ಜಾಗೃತಿಗಾಗಿ ಮನಮನೆ ಭೇಟಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋವಿಡ್ ನಿಯಂತ್ರಣ ಮತ್ತು ಜಾಗೃತಿಗಾಗಿ ನಗರಸಭಾ ವ್ಯಾಪ್ತಿಯ ವಾರ್ಡ್ ಮನೆಮನೆ ಭೇಟಿ ಕಾರ್ಯಕ್ರಮದಡಿಯಲ್ಲಿ ನೆಲ್ಲಿಕಟ್ಟೆ ವಾರ್ಡ್ ಸದಸ್ಯ ಶಕ್ತಿಸಿನ್ನಾರವರ ಸಲಹೆಯಂತೆ ವಾರ್ಡ್ ಜಾಗೃತಿ, ಮಾಹಿತಿ ಒದಗಿಸುವಿಕೆ ಕಾರ್ಯಕ್ರಮ ನಡೆಯಿತು. ಆಶಾ ಕಾರ್ಯಕರ್ತೆಯರಾದ ಗೀತಾ, ಅಂಗನವಾಡಿ ಶಿಕ್ಷಕಿ ಜೀವಲಾಕ್ಷಿ, ನಗರಸಭೆ ಸಿಬ್ಬಂದಿ ಮಲ್ಲಿಕಾ, ವಾರ್ಡ್ ಕಾರ್ಯಕರ್ತ ದಾಮೋದರ್ ಭಂಡಾರ್ಕರ್ ಭಾಗವಹಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.