ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ರೋಟರಿ ಯುವ , ಇನ್ನರ್ ವೀಲ್ ಕ್ಲಬ್‌ ನಿಂದ ಕೊಡುಗೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ಪುತ್ತೂರು: ಕೊರೋನಾ ನಿಯಂತ್ರಿಸಲು ಶ್ರಮಿಸುತ್ತಿರುವ  ಒಳಮೊಗ್ರು ಗ್ರಾಮದ 8 ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ರೋಟರಿ ಕ್ಲಬ್ ಪುತ್ತೂರು ಯುವ ಮತ್ತು ಇನ್ನರ್ ವೀಲ್ ಕ್ಲಬ್ ನ ವತಿಯಿಂದ ಸ್ಯಾನಿಟೈಜರ್, ಕೈ ಗವಸು, ಮುಖ ಗವಸು ಹಾಗೂ ಆರೋಗ್ಯ ವರ್ದಕವನ್ನು ಕುಂಬ್ರ ಅಂಗನವಾಡಿ ಕೇಂದ್ರದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಯುವದ ಅಧ್ಯಕ್ಷ  ಡಾ| ಹರ್ಷ ಕುಮಾರ್ ರೈ ಮಾಡಾವು, ಕಾರ್ಯದರ್ಶಿ  ಉಮೇಶ್ ನಾಯಕ್, ಇನ್ನರ್ ವೀಲ್ ಕ್ಲಬ್ ನ ನಿಯೋಜಿತ ಅಧ್ಯಕ್ಷರಾದ  ವೀಣಾ , ನಿಯೋಜಿತ ಕಾರ್ಯದರ್ಶಿ  ರಾಜೇಶ್ವರಿ ಆಚಾರ್ , ಕರ್ನಾಟಕ ಪಬ್ಲಿಕ್ ಸ್ಕೂಲ್‌ ಕುಂಬ್ರ ಇದರ ಕಾರ್ಯಧ್ಯಕ್ಷ   ನಿತೀಶ್ ಕುಮಾರ್ ಶಾಂತಿವನ, ಕುಂಬ್ರ ವರ್ತಕ ಸಂಘದ ಅಧ್ಯಕ್ಷ   ಎಸ್ ಮಾಧವ ರೈ ಕುಂಬ್ರ ಹಾಗೂ ಅಂಗನವಾಡಿ ಸಿಂಬಂದಿಗಳು ಉಪಸ್ಥಿತರಿದ್ದರು.  ಆಶಾಲತಾ ರೈ ಸ್ವಾಗತಿಸಿ , ರಾಜೀವಿ ಕೆ  ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.