ನೆಲ್ಯಾಡಿ: ವಾಹನ ಚಾಲಕರಿಗೆ ಆಹಾರದ ಪೊಟ್ಟಣ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯ ಆಂಬುಲೆನ್ಸ್ ಮಾಲಕರು ಹಾಗೂ ಪರಶುರಾಮ ಕ್ರೇನ್‌ನ ಮಾಲಕರ ವತಿಯಿಂದ ಮೇ 22ರಂದು ಮಧ್ಯಾಹ್ನ ನೆಲ್ಯಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗುವ ವಾಹನ ಚಾಲಕರುಗಳಿಗೆ ಆಹಾರದ ಪೊಟ್ಟಣ ಹಾಗೂ ಕುಡಿಯುವ ನೀರಿನ ಬಾಟ್ಲಿ ವಿತರಣೆ ಮಾಡಲಾಯಿತು.

ಆಂಬುಲೆನ್ಸ್ ಮಾಲಕರಾದ ರಿಜು ತೋಮಸ್, ಪ್ರವೀಣ್‌ಕುಮಾರ್ ದೋಂತಿಲ, ಪ್ರಜ್ವಲ್, ದೇವದಾಸ್ ತಂಗಚ್ಚನ್‌ರವರು ವಾಹನ ಚಾಲಕರುಗಳಿಗೆ ಆಹಾರದ ಪೊಟ್ಟಣ ವಿತರಣೆ ಮಾಡಿದರು. ಎಪಿಎಂಸಿ ಸದಸ್ಯ ಬಾಲಕೃಷ್ಣ ಬಾಣಜಾಲು, ರೆ.ಫಾ.ಆದರ್ಶ್ ಜೋಸೆಫ್‌ರವರು ಆಂಬುಲೆನ್ಸ್ ಮಾಲಕರ ಸೇವೆಗೆ ಕೃತಜ್ಞತೆ ಸಲ್ಲಿಸಿದರು. ರೆ.ಫಾ.ಹನಿ ಜೇಕಬ್, ರೆ.ಫಾ.ಮನೋಜ್, ಜೋಸ್ ಮಾತಾ ಲ್ಯಾಬ್, ಲೋಕೇಶ್ ಬಾಣಜಾಲು, ಸುಧಾಕರ ಜಿ., ಸುಮಂತ್ ಅಶ್ವಿನಿ ಆಸ್ಪತ್ರೆ, ನವೀನ್ ಅಶ್ವಿನಿ ಆಸ್ಪತ್ರೆ, ಸುಭಾಷ್, ರಾಬಿನ್, ಇರ್ಷಾದ್, ನವಾಜ್ ಅಶೀರ್ವಾದ್, ಶರೋನ್ ಬಂಜಾಲ್, ಚಾಕೋ ಇಂಜಿನಿಯರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.