ಅಶೋಕ್ ರೈ ನೇತೃತ್ವದಲ್ಲಿ ಕಬಕದ ಬಡ ಕುಟುಂಬಗಳಿಗೆ ನೆರವು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೊನಾ ವೈರಸ್ ಹರಡುವುದನ್ನು ತಡೆಯಲು ಲಾಕ್ಡೌನ್ ಜಾರಿಯಲ್ಲಿರುವುದರಿಂದ ಬಡ ಕುಟುಂಬಗಳಿಗೆ ಕೆಲಸವಿಲ್ಲದೆ ದಿನ ನಿತ್ಯದ ಆಹಾರ ಸಾಮಗ್ರಿ ಖರೀದಿಸಲು ಕಷ್ಟಕರವಾಗಿರುವುದನ್ನು ಮನಗಂಡ ರೈ ಎಸ್ಟೇಟ್‌ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ಪ್ರವರ್ತಕರಾದ ಕೋಡಿಂಬಾಡಿ ರೈ ಎಸ್ಟೇಟ್‌ ಮಾಲಕ ಅಶೋಕ್ ಕುಮಾರ್ ರೈಯವರು ವಿವಿಧ ಕಡೆಗಳಲ್ಲಿ ಬಡ ಕುಟುಂಬಗಳಿಗೆ ನೆರವು ನೀಡಲು ಮುಂದಾಗಿದ್ದಾರೆ.

 

ಮೇ 22ರಂದು ಕಬಕ ಗ್ರಾಮದ ಪೆರಿಯೋತ್ತಡಿ ಕಾಲೋನಿಯ ನಿವಾಸಿಗಳಿಗೆ ಅಕ್ಕಿ , ತರಕಾರಿ, ದಿನಸಿಯ ಆಹಾರ ಸಾಮಾಗ್ರಿಗಳನ್ನು ಅಶೋಕ್ ರೈ ನೇತೃತ್ವದಲ್ಲಿ ವಿತರಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.