HomePage_Banner
HomePage_Banner

ಕಲ್ಲೇಗ ಗಾಣದಕೊಟ್ಯ ಕೆ.ರಮೇಶ್ ನಿಧನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಲ್ಲೇಗ ಗಾಣದಕೊಟ್ಯ ಕೆ.ರಾಮಣ್ಣ ಸಪಲ್ಯ ಅವರ ಪುತ್ರ ಮೊಟ್ಟೆ ಸಾಗಾಟದ ವಾಹನ ಚಾಲಕ ರಮೇಶ್(45ವ)ರವರು ಮೇ 22ರಂದು ಅನಾರೋಗ್ಯದಿಂದ ನಿಧನರಾದರು.

ರಮೇಶ್ ಅವರು ಪುತ್ತೂರು ಮನೋಜ್ ಫಾರ್ಮ್‌ನ ಮೊಟ್ಟೆಸಾಗಾಟದ ವಾಹನದಲ್ಲಿ ಚಾಲಕ ಮತ್ತು ಸೇಲ್ಸ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಇತ್ತೀಚೆಗೆ ಅವರು ಜೋಂಡಿಸ್ ಕಾಯಿಲೆಗೆ ತುತ್ತಾಗಿ ಅಸ್ಪತ್ರೆಯಲ್ಲಿ ದಾಖಲಾಗಿದ್ದು, ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ. ಮೃತರು ತಂದೆ ಕೆ.ರಾಮಣ್ಣ ಸಪಲ್ಯ, ತಾಯಿ ಉಮಾವತಿ, ಪತ್ನಿ ದಿವ್ಯಾ, ಪುತ್ರ ವರ್ಣೇಶ್, ಪುತ್ರಿ ವೈದಿಕಾ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಿಬ್ಬಂದಿ ಪದ್ಮನಾಭ ಸೇರಿದಂತೆ ಐವರು ಸಹೋದರರು, ಓರ್ವ ಸಹೋದರಿಯನ್ನು ಅಗಲಿದ್ದಾರೆ. ಮೃತರ ಮನೆಗೆ ನಗರಸಭಾ ಸ್ಥಳೀಯ ಸದಸ್ಯ ಶಿವರಾಮ ಸಪಲ್ಯ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಿತ್ಯ ಕರಸೇವಕರು, ಶಾಸಕರ ವಾರ್‌ರೂಮ್‌ನ ತುರ್ತು ಸೇವಾ ವಿಭಾಗದ ಪ್ರಮುಖ್ ಪಿ.ಜಿ.ಜಗನ್ನಿವಾಸ ರಾವ್ ಅವರು ಭೇಟಿ ನೀಡಿ ಸಂತಾಪ ಸೂಚಿಸಿದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.