ಬನ್ನೂರು: ಸ್ಥಳೀಯರಿಂದ ಶ್ರಮದಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಲಾಕ್‌ಡೌನ್ ಸಮಯದಲ್ಲಿ ಏನಪ್ಪಾ ಮಾಡೊದು ಅಂತಾ ಸಮಯ‌ ಕಳೆಯುವ ಮಂದಿ ಒಂದೆಡೆಯಾದರೆ ಇನ್ನೊಂದೆಡೆ ಇರುವ ಸಮಯವನ್ನು ಶ್ರಮದಾನದ ಮೂಲಕ ರಸ್ತೆಬದಿ ಸ್ವಚ್ಛಗೊಳಿಸುವ ಕಾರ್ಯ ಬನ್ನೂರಿನಲ್ಲಿ ನಡೆದಿದೆ. ನೀರ್ಪಾಜೆ-ದೇವಸ್ಯ- ಕುಂಟ್ಯಾನ ರಸ್ತೆಯಲ್ಲಿ ಮಳೆ ನೀರು ಹೋಗುವ ಚರಂಡಿಗಳ ಕಸಕಡ್ಡಿಗಳು ಹಾಗೂ ಬಳ್ಳಿ ಪೊದರುಗಳನ್ನು ಸ್ವಚ್ಛಗೊಳಿಸುವುದರ ಮುಖಾಂತರ ಈ ಪರಿಸರದ ನಿವಾಸಿಗಳು ಒಂದು ದಿನದ ಶ್ರಮದಾನ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.