ಕಬಕ ಮಹಾದೇವೀ ವಿಶ್ವಸ್ತ ಮಂಡಳಿ ಕಾರ್ಯದರ್ಶಿ ಪೂವಪ್ಪ ನಾಯ್ಕ್ ನಿಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಬಕ ಮಹಾದೇವೀ ವಿಶ್ವಸ್ತ ಮಂಡಳಿ ಕಾರ್ಯದರ್ಶಿ ಪೂವಪ್ಪ ನಾಯ್ಕ್ (65 ವ)ರವರು  ಮಂಗಳೂರು ಖಾಸಗಿ ಆಸ್ಪತ್ರೆಯಲಲಿ ನಿಧನ ಹೊಂದಿದ್ದಾರೆ.

ಇವರು ಕಬಕ ಮಹಾದೇವೀ ಭಜನಾ ಮಂಡಳಿಯ ಅಧ್ಯಕ್ಷರಾಗಿ, ಮಿತ್ತೂರು ಸರಕಾರಿ ಶಾಲೆಯ ಅಧ್ಯಾಪಕರಾಗಿ ಹಾಗೂ ಕೆನರಾ ಬ್ಯಾಂಕ್‌ ನಲ್ಲಿ ಮ್ಯಾನೇಜರ್‌ ಆಗಿ ಸೇವೆ ಸಲ್ಲಿಸಿದ್ದರು.  

ಮೃತರು ಪತ್ನಿ ರಾಗಿದಕುಮೇರು ಪ್ರಾಥಮಿಕ ಶಾಲೆಯ ಶಿಕ್ಷಕಿ ರಂಜಿನಿ, ಹಾಗೂ ಪುತ್ರಿ ಯರಾದ ಹೇಮಾ, ತೇಜಸ್ವಿನಿ ಯವರನ್ನು ಅಗಲಿದ್ದಾರೆ.

About The Author

Related posts

1 Comment

  1. Sudarshan

    KOVID ನಿದನ ಎಂದು ಯಾಕೆ ನಮುದಿಸಿಲ್ಲ. ಜನರ ಮುಂಜಾಗ್ರೆಗೆ ವರದಿ ಅಗತ್ಯ. ಕೋವಿಡ್ ನಿಯ ಪಾಲನೆ ಆಗಿದೆಯೇ. ಸುದ್ದಿ ಕಳೆಹಾಕಿ

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.