ಒಳಮೊಗ್ರು: ಪಂಚಾಯತ್ ಅನುದಾನ,ಊರವರ ಸಹಕಾರದಿಂದ ರಸ್ತೆ ದುರಸ್ತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಒಳಮೊಗ್ರು ಗ್ರಾಮದ ಎರಡನೇ ವಾರ್ಡಿನ ಅಡ್ಕ ಇಡಿಂಜಿಲ ನೆಕ್ಕರೆ ರಸ್ತೆಯನ್ನು ಗ್ರಾಮ ಪಂಚಾಯತ್ ಸದಸ್ಯ ಅಶ್ರಫ್.ಯು ಅವರ ಮುತುವರ್ಜಿಯಿಂದ ಪಂಚಾಯತ್ ಅನುದಾನ ಮತ್ತು ಊರವರ ಸಹಕಾರದಿಂದ ದುರಸ್ತಿಪಡಿಸಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯ ಅಶ್ರಫ್.ಯು, ಸ್ಥಳೀಯರಾದ ಹೊಣ್ಣಪ್ಪ ಗೌಡ,ಸೀತರಾಮ ರೈ,ವೆಂಕಟ್ರಮಣ್ ಭಟ್, ಅಬ್ದುಲ್ ಕರೀಮ್,ಬಶೀರ್,ಇಸ್ಮಾಯಿಲ್, ಶಂಕರ ಪಾಟಾಳಿ,ತಿಮ್ಮಪ್ಪ ,ಸುಲೈಮಾನ್,ಶಾಫಿ ,ಜಾಫರ್ ಸಾದೀಕ್, ಸಫೀಕ್ ಸಹಕರಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.