ಪಾಣಾಜೆ ಲಯನ್ಸ್ ಕ್ಲಬ್ ವತಿಯಿಂದ ಕೊರೋನಾ ಸೋಂಕಿತರಿಗೆ ಆಹಾರ ಕಿಟ್ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ: ಲಯನ್ಸ್ ಕ್ಲಬ್ ಪಾಣಾಜೆ  ಇದರ ವತಿಯಿಂದ ಬೆಟ್ಟಂಪಾಡಿ ಹಾಗೂ ಪಾಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರೋನಾ ಸೋಂಕಿತರಿಗೆ  ಪಡಿತರ ಆಹಾರ ಕಿಟ್ ನ್ನು  ಅಧ್ಯಕ್ಷ ನವೀನ್ ರೈ ಚೆಲ್ಯಡ್ಕ ಹಾಗೂ ಉಪಾಧ್ಯಕ್ಷ ಪಿ.ಜಿ.ಎಸ್ ಭಟ್ ಇವರ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಮೆ.25 ರಂದು ವಿತರಿಸಲಾಯಿತು.
ಲಯನ್ಸ್ ಕ್ಲಬ್ ವಲಯ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಪಾಣಾಜೆ ಲಯನ್ಸ್ ಕ್ಲಬ್ ಸದಸ್ಯರಾದ ಪುಷ್ಪರಾಜ್ ಶೆಟ್ಟಿ ಕೋಟೆ, ಪ್ರಖ್ಯಾತ್ ಎಸ್ ಸಾಲಿಯಾನ್ ನುಳಿಯಾಲು, ಶರತ್ ಕುಮಾರ್ ಶೆಟ್ಟಿ ಚೆಲ್ಯಡ್ಕ, ಅಶೋಕ್  ಶೆಟ್ಟಿ ಕೆ.ಸಿ, ವೀಣಾ ಪ್ರವೀಣ್ ಭಟ್ ಭರಣ್ಯ, ಪ್ರಸಾದ್ ಪಾಣಾಜೆ, ಖಳಂದರ್ ಅಲಿ ಮಣ್ಣಾಪು ಇವರು ಸಹಕರಿಸಿದರು. ಈ ಸಂದರ್ಭದಲ್ಲಿ ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಭಟ್, ಸದಸ್ಯರಾದ ನಾರಾಯಣ ನಾಯಕ್ ಅಪ್ಪಿನಿ ಮೂಲೆ, ವಿಮಲಾ ನಾಯ್ಕ, ಕೃಷ್ಣಪ್ಪ ಪೂಜಾರಿ ಬೊಳ್ಳಿಂಬಳ, ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಮೊಯ್ದು ಕುಒಞ ಕೋನಡ್ಕ, ಮಹಾಲಿಂಗ ನಾಯ್ಕ ದೂಮಡ್ಕ, ಮಿತ್ತಡ್ಕ ಅಬೂಬಕ್ಕರ್ ಕೊರಿಂಗಿಲ, ಜಯರಾಮ ರೈ ಚೆಂಬರಕಟ್ಟ ಮುಂತಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.