ಪರ್ಲಡ್ಕದ ಗೋಳಿಕಟ್ಟೆಯ ದಿ.ಮಾಂಕು ಮೂಲ್ಯರವರ ಪತ್ನಿ ವೆಂಕಮ್ಮ ನಿಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಪರ್ಲಡ್ಕ ಗೋಳಿಕಟ್ಟೆ ದಿ.ಮಾಂಕು ಮೂಲ್ಯರವರ ಪತ್ನಿ ವೆಂಕಮ್ಮ (65ವ.)ರವರು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರ ರವಿಚಂದ್ರ, ಪುತ್ರಿಯರಾದ ರೇಖಾ, ಜಯಲತಾ, ನಳಿನಿ, ಹಾಗೂ ಅಳಿಯಂದಿರು, ಸೊಸೆ, ಮೊಮ್ಮಕ್ಕಳನ್ನು ಅಗಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.