ಕಡಬ ಸಿ.ಎ ಬ್ಯಾಂಕ್ ಮ್ಯಾನೆಜರ್ ಚಾಕೋರವರಿಗೆ ಮಾತೃ ವಿಯೋಗ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಕಡಬ ಪ್ರಾಥಮಿಕ ಕೃಷಿ ಪತ್ತಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಾಕೋ ಕೆ.ಎಂ ಅವರ ತಾಯಿ, ಕೋಡಿಂಬಾಳ ಗ್ರಾಮದ ಕನ್ನುಕುಝಿಯಿಲ್ ನಿವಾಸಿ, ಶತಾಯುಷಿಯಾದ ಮರಿಯಾಮ್ಮ ಮಾಥನ್(101) ರವರು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರಾದ ಕುರಿಯನ್, ಚಾಕೋ, ಅಬ್ರಹಾಂ, ಪುತ್ರಿಯರಾದ ಸಾರಾ ಮಾಥ್ಯು, ಅನ್ನಮ್ಮ, ಸೂಸಮ್ಮ ಮತ್ತಾಯಿ, ಲಿಸ್ಸಿಜೋಸ್, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರವು ಇಂದು ಸಂಜೆ 5.00 ಗಂಟೆಗೆ ಕೋಡಿಂಬಾಳ ಸಂತ ಜಾರ್ಜ್ ಮಲಂಕರ ಕ್ಯಾಥೋಲಿಕ್ ಚರ್ಚಿನ ಸ್ಮಶಾನದಲ್ಲಿ ನಡೆಯಲಿದೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.