ಕೋವಿಡ್ ಪ್ಯಾಕೇಜ್ ಗೆ ಅರ್ಜಿ ಸಲ್ಲಿಸಲು ಅಟೋ, ಟ್ಯಾಕ್ಸಿ, ಮ್ಯಾಕ್ಸಿ ಚಾಲಕರಿಗೆ ಸುದ್ದಿ ಜನಸೇವಾ ಕೇಂದ್ರದಲ್ಲಿ ಅವಕಾಶ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅಟೋ, ಟ್ಯಾಕ್ಸಿ ಮತ್ತು ಮ್ಯಾಕ್ಸಿ ಚಾಲಕರಿಗೆ ಕೋವಿಡ್ ಪ್ಯಾಕೇಜ್ ಮೂರು ಸಾವಿರ ರೂ ಧನ ಸಹಾಯ ಪಡೆಯಲು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪುತ್ತೂರು ಮುಖ್ಯ ರಸ್ತೆಯ ದೇವಣ್ಣ ಕಿಣಿ ಕಟ್ಟಡದ ಮೊದಲ ಮಹಡಿಯ ಕಾರ್ಪೋರೇಷನ್ ಬ್ಯಾಂಕ್ ಬಳಿಯ ಸುದ್ದಿ ಜನಸೇವಾ ಕೇಂದ್ರದಲ್ಲಿ ಮೇ 28ರಂದು ಆರಂಭವಾಗಲಿದೆ ಎಂದು‌ ಪ್ರಕಟಣೆ ತಿಳಿಸಿದೆ. 

ಆಟೋ ಮತ್ತು ಟ್ಯಾಕ್ಸಿ ಚಾಲಕರು ಗಳಿಗೆ 3000/- ಸರಕಾರದಿಂದ ಸಿಗುವ ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಸುದ್ದಿ ಜನ ಸೇವಾ ಕೇಂದ್ರ ವನ್ನು ಸಂಪರ್ಕಿಸಿ.
ಬೇಕಾಗುವ ದಾಖಲೆಗಳು.
1. ಆಧಾರ್ ಕಾರ್ಡ್ (ಬ್ಯಾಂಕ್ ಪಾಸ್ ಬುಕ್ ಲಿಂಕ್ ಹೊಂದಿರಬೇಕು )
2. R. C, Three Wheeler Licence(with Badge Number)
3. Bank Passbook.
4. Apply Charge 50/-.
ಸುದ್ದಿ ಜನಸೇವಾ ಕೇಂದ್ರ
ದೇವಣ್ಣ ಕಿಣಿ ಬಿಲ್ಡಿಂಗ್
ಯೂನಿಯನ್ ಬ್ಯಾಂಕ್ ಬಳಿ
ಪ್ರಥಮ ಮಹಡಿ, ಪುತ್ತೂರು
ದೂರವಾಣಿ : 9986416537, 7829503541.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.