ಪುರಭವನದಲ್ಲಿ ವಿಕಲಚೇತನರಿಗೆ ಕೋವಿಡ್ ಲಸಿಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: 18ರಿಂದ 44 ವರ್ಷ ವಯೋಮಾನದ ವಿಕಲಚೇತನರಿಗೆ  ಪುರಭವನದಲ್ಲಿ ಮೇ.28ರಂದು ಕೋವಿಡ್‌ ಲಸಿಕೆ ನೀಡಲಾಗುತ್ತಿದೆ. ಮೇ.29ರಂದು ಕೂಡಾ ಮುಂದುವರಿಯಲಿದ್ದು ವಿಕಲಚೇತನರು ಲಸಿಕೆ ಪಡೆದುಕೊಳ್ಳಬಹುದಾಗಿದೆ.

ಮೇ 28ರಂದು ಪಾಣಾಜೆ, ನಿಡ್ಪಳ್ಳಿ, ಬೆಟ್ಟಂಪಾಡಿ,ಕಬಕ, ಬಲ್ನಾಡು, ಕುಡಿಪ್ಪಾಡಿ, ಕೊಳ್ತಿಗೆ, ಸವಣೂರು, ಕೆಯ್ಯೂರು, ಅರಿಯಡ್ಕ, ಆರ್ಯಾಪು, ಒಳಮೊಗ್ರು, ಕೆದಂಬಾಡಿ, ನೆಟ್ಟಣಿಗೆಮುಡ್ನೂರು, ಬಡಗನ್ನೂರು ಕಡೆಗಳಲ್ಲಿ ಲಸಿಕೆ ನೀಡಲಾಗುತ್ತಿದೆ.

ಮೇ .29ರಂದು ಹಿರೇಬಂಡಾಡಿ, ನರಿಮೊಗ್ರು, ಉಪ್ಪಿನಂಗಡಿ, 34 ನೆಕ್ಕಿಲಾಡಿ, ಬಜತ್ತೂರು, ಬನ್ನೂರು, ಕೋಡಿಂಬಾಡಿ ಮತ್ತು ಮುಂಡೂರು ಗ್ರಾ.ಪಂ ವ್ಯಾಪ್ತಿಯ ವಿಕಲಚೇತನರಿಗೆ ಲಸಿಕೆ ನೀಡಲಾಗುವುದು ಎಂದು ತಾ.ಪಂ.ಕಾರ್ಯನಿರ್ವಾಹಕಾಧಿಕಾರಿ ನವೀನ್ ಭಂಡಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.