ಉಪ್ಪಿನಂಗಡಿ ಸಹಾಯ್ ವತಿಯಿಂದ ಆಲಂಕಾರು – ಕುಂತೂರು ಪರಿಸರದಲ್ಲಿ ಸ್ಯಾನಿಟೈಝರ್ ಸಿಂಪರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಆಲಂಕಾರು : ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್ ಮತ್ತು ಎಸ್ಸೆಸ್ಸೆಫ್ ಉಪ್ಪಿನಂಗಡಿ ಸರ್ಕಲ್ ವತಿಯಿಂದ ನೆಕ್ಕರೆ, ಆಲಂಕಾರು, ಕೋಚಕಟ್ಟೆ, ಕುಂತೂರಿನ ಸಾರ್ವಜನಿಕ ಸ್ಥಳಗಳಲ್ಲಿ ಕೋರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಸ್ಯಾನಿಟೈಝರ್ ಸಿಂಪರಣೆ ಮೇ.28 ರಂದು ಮಾಡಲಾಯಿತು.

ಆಲಂಕಾರು ಮತ್ತು ಕುಂತೂರು ಪೇಟೆಯ ಪರಿಸರದಲ್ಲಿ, ಬ್ಯಾಂಕ್, ಪಂಚಾಯತ್ ಕಛೇರಿ ಪರಿಸರ, ಸಾರ್ವಜನಿಕ ಗ್ರಂಥಾಲಯ ಪರಿಸರ, ಬಸ್ ತಂಗುದಾಣ ಮೊದಲಾದ ಸ್ಥಳಗಳಲ್ಲಿ ಸಿಂಪಡಣೆ ಮಾಡಲಾಯಿತು.

ಉಪ್ಪಿನಂಗಡಿ ಸಹಾಯ್ ಉಸ್ತುವಾರಿ ಅಬ್ದುರ್ರಝಾಖ್ ಲತೀಫಿ ಕುಂತೂರು,ಕೆ ಆರ್ ಹಮೀದ್,ಉನೈಸ್ ಕುಂತೂರು, ಸಾಬಿತ್ ಕುಂತೂರು,ಅಬ್ದುಲ್ಲಾ ಕುಂಞಿ ಆಲಂಕಾರು ಗೋವಾ ಮುಹಮ್ಮದ್ ಆಲಂಕಾರು, ಸಿ ಕೆ ಮುಹಮ್ಮದ್ ತಾಜ್, ಅಶ್ರಫ್ ನೆಕ್ಕರೆ ಹಾಗೂ ಶಾಕೀರ್ ನೆಕ್ಕರೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.