ಸುದ್ದಿಯಿಂದ ಜನಾಧಿಕಾರದ ಅನಾವರಣ ಕಾರ್ಯಕ್ರಮದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಪಿ ಕಾರ್ಯಪ್ಪ ಭಾಗಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಸುದ್ದಿಯಿಂದ ಜನಾಧಿಕಾರದ ಅನಾವರಣ ಕಾರ್ಯಕ್ರಮ ಮೇ.29 ರಂದು ನಡೆಯಿತು.ಕಾರ್ಯಕ್ರಮದ ಅತಿಥಿಯಾಗಿ ಪುತ್ತೂರಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಪಿ ಕಾರ್ಯಪ್ಪ ಭಾಗವಹಿಸಿ ಇಲಾಖೆ ಕುರಿತು ಮಾಹಿತಿ ಸಂವಾದ ನಡೆಸಿದರು,ಡೀಮ್ಡ್ ಫಾರೆಸ್ಟ್, ಅರಣ್ಯ ಒತ್ತುವರಿ,ಅರಣ್ಯ ಹಕ್ಕು ಕಾಯ್ದೆ,ಅರಣ್ಯದೊಳಗಡೆ ಹಾದು ಹೋಗುವ ರಸ್ತೆಗಳ ಅಭಿವೃದ್ಧಿ, ಮನುಷ್ಯ – ಪ್ರಾಣಿಗಳ ನಡುವಿನ ಸಂಘರ್ಷ ಮೊದಲಾದ ವಿಚಾರಗಳ ಕುರಿತು ವಿ.ಪಿ ಕಾರ್ಯಪ್ಪನವರು ಮಾತನಾಡಿದರು.ಸಾರ್ವಜನಿಕರು ನೇರ ಫೋನ್-ಇನ್ ಮೂಲಕ ಸಮಸ್ಯೆ ಹೇಳಿಕೊಂಡರು. ಸುದ್ದಿ ಚಾನೆಲ್ ನ ಶಿವಪ್ರಸಾದ್.ರೈ ಪೆರುವಾಜೆ ಮತ್ತು ಗಣೇಶ್ ಕಲ್ಲರ್ಪೆ ಕಾರ್ಯಕ್ರಮದ ನಿರೂಪಣೆ ಮಾಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.