ಕೋಡಿಂಬಾಡಿ ಅಶೋಕ್ ರೈರವರಿಂದ 55 ಬಡಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಕೋಡಿಂಬಾಡಿ ಗ್ರಾಮದ ಸೇಡಿಯಾಪು ಮತ್ತು ದಾರಂದಕುಕ್ಕು ಪರಿಸರದ ಸುಮಾರು 55 ಬಡ ಕುಟುಂಬಗಳಿಗೆ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈರವರು ಮೇ.29ರಂದು ಆಹಾರ ಕಿಟ್‌ಗಳನ್ನು ಸೇಡಿಯಾಯಾಪು ಸಮುದಾಯ ಭವನದಲ್ಲಿ ವಿತರಿಸಿದರು. ರೈ ಎಸ್ಟೇಟ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಡಮಾಡಿದ ಕಿಟ್‌ಗಳನ್ನು ಟ್ರಸ್ಟ್ ಮುಖ್ಯ ಪ್ರವರ್ತಕ ಅಶೋಕ್ ರೈರವರು ವಿತರಿಸಿದರು. ಕೋಡಿಂಬಾಡಿ ಗ್ರಾ,.ಪಂ. ಸದಸ್ಯ ಜಯಪ್ರಕಾಶ್ ಬದಿನಾರು ಸ್ವಾಗತಿಸಿ ನಿರಂಜನ್ ರೈ ಮಠಂತಬೆಟ್ಟು ವಂದಿಸಿದರು. ಲಿಂಗಪ್ಪ ಮತ್ತು ಅಜಿತ್ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.