ಕೆಮ್ಮಾಯಿ ಹಿ.ಪ್ರಾ.ಶಾಲೆಯ ಸಹಶಿಕ್ಷಕಿ ಸುಜಾತ ಮೇ.31ರಂದು ಕರ್ತವ್ಯದಿಂದ ನಿವೃತ್ತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಚಿಕ್ಕಮುಡ್ನೂರು ಗ್ರಾಮದ ಕೃಷ್ಣನಗರ ಕೆಮ್ಮಾಯಿ ಹಿ.ಪ್ರಾ.ಶಾಲೆಯ ಸಹಶಿಕ್ಷಕಿ ಸುಜಾತರವರು ಮೇ.31ರಂದು ಕರ್ತವ್ಯದಿಂದ ನಿವೃತ್ತಿ ಹೊಂದಲಿದ್ದಾರೆ. 1991ರಲ್ಲಿ ಸಬಳರೂ ಹಿ.ಪ್ರಾ.ಶಾಲೆಗೆ ಸೇವೆಗೆ ಸೇರಿದ ಇವರು 1996ರಲ್ಲಿ ಶಾಂತಿನಗರ ಶಾಲೆಗೆ ವರ್ಗಾವಣೆಗೊಂಡು ಬಳಿಕ 2006ರಲ್ಲಿ ಕೆಮ್ಮಾಯಿ ಕೃಷ್ಣನಗರ ಶಾಲೆಗೆ ವರ್ಗಾವಣೆಗೊಂಡು ಒಟ್ಟು 30 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದುತ್ತಿದ್ದಾರೆ. ಇವರು ಪತಿ ಪಿ.ಪ್ರದ್ಯುಮ್ನ ಕುಮಾರ್, ಪುತ್ರಿ ಪದ್ಮಲತಾ ಪಿ. ಹಾಗೂ ಪ್ರಜ್ಞಾ ಜೈನ್ ರವರೊಂದಿಗೆ ಪುತ್ತೂರು ಶಾಂತಿನಾಥ ಸ್ವಾಮಿ ಬಸದಿ ಬಳಿಯ ನಿವಾಸಿಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.