ಉಪ್ಪಿನಂಗಡಿ: ಗಿಡನೆಟ್ಟು ನವದಂಪತಿಯಿಂದ ಮೋದಿ ಸರಕಾರದ 7ನೇ ವರ್ಷದ ಆಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಉಪ್ಪಿನಂಗಡಿ ಗ್ರಾಮದ ಬೆತ್ತೋಡಿ ನಿವಾಸಿ, ಸೈನಿಕ ಮಹೇಶ್‌ರವರ ವಿವಾಹ ಮೇ.30ರಂದು ಸರಳವಾಗಿ ನಡೆಯಿತು. ಇದೇ ಸಂದರ್ಭದಲ್ಲಿ ದಂಪತಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ 7ನೇ ವರ್ಷಾಚರಣೆಯನ್ನು ಗಿಡನೆಟ್ಟು ಆಚರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.