ಡೆಂಗ್ಯೂ ಮಲೇರಿಯ ಸಾಂಕ್ರಾಮಿಕ ರೋಗ ಭೀತಿ – ನಗರಸಭೆಯಿಂದ ವಾರ್ಡ್ ಗಳಲ್ಲಿ ಔಷಧ ಸಿಂಪಡಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ಪುತ್ತೂರು: ಪುತ್ತೂರು ನಗರ ಪ್ರದೇಶದಲ್ಲೂ ಕೋವಿಡ್ ಜೊತೆಗೆ ಡೆಂಗ್ಯೂ ಮಲೇರಿಯ ಸಾಂಕ್ರಾಮಿಕ ರೋಗ ಲಕ್ಷಣ ಕಾಣಿಸಿ ಕೊಂಡ ಹಿನ್ನಲೆಯಲ್ಲಿ ಪುತ್ತೂರು ನಗರಸಭೆ ವಾರ್ಡ್ ಗಳಲ್ಲಿ ಔಷಧ ಸಿಂಪಡಣೆ ಆರಂಭಗೊಂಡಿದೆ.
ಮೇ.31ರಂದು ನಗರಸಭೆ ವಾರ್ಡ್ 16 ರ ಪೆರಿಯತ್ತೋಡಿಯಲ್ಲಿ ಔಷಧ ಸಿಂಪಡಣೆ ನಡೆಯಿತು. ನಗರಸಭೆ ಸ್ಥಳೀಯ ಸದಸ್ಯ ನವೀನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.