ಮುಂಡೂರು: ಕಡ್ಯ ತೌಡಿಂಜದಲ್ಲಿ ಅಡಿಕೆ ತೋಟಕ್ಕೆ ಸಿಡಿಲು ಬಡಿದು 100ರಷ್ಟು ಅಡಿಕೆ ಮರ ನಾಶ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ತೋಟಕ್ಕೆ ಸಿಡಿಲು ಬಡಿದು 100ರಷ್ಟು ಅಡಿಕೆ ಮರಗಳು ನಾಶವಾದ ಘಟನೆ ಮುಂಡೂರು ಗ್ರಾಮದ ಕಡ್ಯ ತೌಡಿಂಜದಲ್ಲಿ ನಡೆದಿದೆ. ತೌಡಿಂಜ ನಿವಾಸಿ ಕುಶಾಲಪ್ಪ ಗೌಡ ಎಂಬವರ ತೋಟಕ್ಕೆ ಸಿಡಿಲು ಬಡಿದಿದ್ದು 100ರಷ್ಟು ಅಡಿಕೆ ಮರ ಮತ್ತು 1 ತೆಂಗಿನ ಮರಕ್ಕೆ ಹಾನಿಯಾಗಿ ಅಂದಾಜು ರೂ.75 ಸಾವಿರ ರೂ ನಷ್ಟ ಸಂಭವಿಸಿದೆ. ಮುಂಡೂರು ಗ್ರಾಮ ಕರಣಿಕರಾಗಿರುವ ತುಳಸಿ ಅವರು ಈ ಬಗ್ಗೆ ತಹಶೀಲ್ದಾರ್‌ರವರಿಗೆ ವರದಿ ನೀಡಿರುವುದಾಗಿ ತಿಳಿದು ಬಂದಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.