ಬಡಗನ್ನೂರು ಸ್ವಸಹಾಯ ಒಕ್ಕೂಟ ಹಾಗೂ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನಿಂದ ಶಶಿಕಲಾರವರ ವೈದ್ಯಕೀಯ ಚಿಕಿತ್ಸೆಗೆ ನೆರವು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬಡಗನ್ನೂರು ಗ್ರಾಮದ ಅಕ್ಷಯ ಸ್ವಸಹಾಯ ಸಂಘದ ಸದಸ್ಯೆ ಶಶಿಕಲಾ ಅವರ ವೈದ್ಯಕೀಯ ಚಿಕಿತ್ಸೆಗೋಸ್ಕರ ಬಡಗನ್ನೂರು ಸ್ವಸಹಾಯ ಒಕ್ಕೂಟದ ವತಿಯಿಂದ ಸಂಗ್ರಹವಾದ ರೂ.5000/-ಹಾಗೂ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನಿಂದ ಧನಸಹಾಯ ರೂ. 5000/-ವನ್ನು ಬಡಗನ್ನೂರು ಸ್ವಸಹಾಯ ಒಕ್ಕೂಟ ಅಧ್ಯಕ್ಷ ವೆಂಕಪ್ಪ ಗೌಡ,ಟ್ರಸ್ಟ್ ನ ಮೇಲ್ವಿಚಾರಕ  ವಿಜಯ ಕುಮಾರ್ ಹಾಗೂ ಪ್ರೇರಕ ಶ್ರೀ. ಶ್ರೀಕಾಂತ್ ರವರ ಉಪಸ್ಥಿತಿಯಲ್ಲಿ ವಿತರಿಸಲಾಯಿತು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.